ಮೈಕೆಲ್ ಕ್ಲಾರ್ಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಕಲ್ ಕ್ಲಾರ್ಕ್
Michael Clarke
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
Michael John Clarke
ಹುಟ್ಟು (1981-04-02) ೨ ಏಪ್ರಿಲ್ ೧೯೮೧ (ವಯಸ್ಸು ೪೩)
Liverpool, New South Wales, Australia
ಅಡ್ಡಹೆಸರುPup
ಎತ್ತರ178 cm (5 ft 10 in)[೧]
ಬ್ಯಾಟಿಂಗ್Right-hand bat
ಬೌಲಿಂಗ್Slow left-arm orthodox
ಪಾತ್ರBatsman, Australian ಟೆಸ್ಟ್ captain
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 389)6 October 2004 v India
ಕೊನೆಯ ಟೆಸ್ಟ್09-13 December 2014 v India
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 149)19 January 2003 v England
ಕೊನೆಯ ಅಂ. ಏಕದಿನ​29 March 2015 v New Zealand
ಅಂ. ಏಕದಿನ​ ಅಂಗಿ ನಂ.23
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2000–New South Wales
2004Hampshire
2011–2014Sydney Thunder
2012–2013Pune Warriors India
2015-presentMelbourne Stars
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC LA
ಪಂದ್ಯಗಳು ೧೦೮ ೨೪೫ ೧೭೭ ೩೧೧
ಗಳಿಸಿದ ರನ್ಗಳು ೮,೪೩೨ ೭,೯೮೧ ೧೩,೩೬೦ ೯,೮೨೧
ಬ್ಯಾಟಿಂಗ್ ಸರಾಸರಿ ೫೦.೭೯ ೪೪.೫೮ ೪೮.೦೫ ೪೨.೫೧
೧೦೦/೫೦ ೨೮/೨೭ ೮/೫೮ ೪೫/೪೬ ೯/೭೨
ಉನ್ನತ ಸ್ಕೋರ್ ೩೨೯* ೧೩೦ ೩೨೯* ೧೩೦
ಎಸೆತಗಳು ೨,೪೨೩ ೨,೫೮೫ ೩,೬೧೫ ೩,೨೯೫
ವಿಕೆಟ್‌ಗಳು ೩೧ ೫೭ ೪೨ ೮೪
ಬೌಲಿಂಗ್ ಸರಾಸರಿ ೩೭.೯೩ ೩೭.೬೪ ೪೪.೭೧ ೩೨.೦೧
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ n/a n/a
ಉನ್ನತ ಬೌಲಿಂಗ್ ೬/೯ ೫/೩೫ ೬/೯ ೫/೩೫
ಹಿಡಿತಗಳು/ ಸ್ಟಂಪಿಂಗ್‌ ೧೨೫/– ೧೦೫/– ೧೯೦/– ೧೩೧/–
ಮೂಲ: CricketArchive, 29 March 2015

ಮೈಕೆಲ್ ಕ್ಲಾರ್ಕ್ (ಜನನ ೨ನೇ ಏಪ್ರಿಲ್ ೧೯೮೧) ಆಸ್ಟ್ರೇಲಿಯಾ ಖ್ಯಾತ ಕ್ರಿಕೆಟ್ ಆಟಗಾರ. ಪ್ರಸ್ತುತ ಆಸ್ತ್ರೇಲಿಯಾ ಟೆಸ್ಟ್ ಹಾಗು ಏಕ ದಿನ ತಂಡದ ನಾಯಕ. ಈತನನ್ನು ಪ್ರೀತಿಯಿಂದ ಪಪ್ ಎಂದು ಕರೆಯುತ್ತಾರೆ. ಈತ ಬಲಗೈ ಬ್ಯಾಟ್ಸ್ ಮನ್ ಹಾಗು ಎಡಗೈ ಸ್ಪಿನ್ನರ್. ೨೦೧೧ ರ ಜನವರಿಯಲ್ಲಿ ಈತ ಟಿ-೨೦ ತಂಡದ ನಾಯಕತ್ವವನ್ನು ತ್ಯಜಿಸಿದ.

ಉಲ್ಲೇಖಗಳು[ಬದಲಾಯಿಸಿ]

  1. "Michael Clarke". cricket.com.au. Cricket Australia. Archived from the original on 26 ಡಿಸೆಂಬರ್ 2018. Retrieved 15 January 2014.