ವಿಷಯಕ್ಕೆ ಹೋಗು

ತಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಂಡಗಳಲ್ಲಿ ಅದ್ಯಯನ

ತಂಡ ಎಂದರೆ ಒಂದು ಸಮಾನ ಉದ್ದೇಶಕ್ಕಾಗಿ ಒಟ್ಟಾದ ಜನರ ಅಥವಾ ಪ್ರಾಣಿಗಳ ಗುಂಪು. ಮಾನವ ತಂಡಗಳು ಹೆಚ್ಚಾಗಿ ಹಲವಾರು ಸಂಕೀರ್ಣ ಮತ್ತು ಉಪ ಉದ್ದೇಶಗಳ ಕಾರ್ಯಕ್ಕಾಗಿ ರಚಿಸಲ್ಪಡುತ್ತವೆ.

"https://kn.wikipedia.org/w/index.php?title=ತಂಡ&oldid=535669" ಇಂದ ಪಡೆಯಲ್ಪಟ್ಟಿದೆ