ವಿಷಯಕ್ಕೆ ಹೋಗು

ಚರ್ಚೆಪುಟ:ಸಮುಚ್ಚಯ ಪದಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಸಮುಚ್ಚಯ ಪದಗಳು -ತುಂಬಿದೆ -Bschandrasgr ೧೭:೧೧, ೧೨ ಸೆಪ್ಟೆಂಬರ್ ೨೦೧೨ (UTC)
  • ಮುಂದುವರೆಸಿದೆ - Bschandrasgr ೧೧:೪೭, ೪ ಅಕ್ಟೋಬರ್ ೨೦೧೨ (UTC) ಬಿ.ಎಸ್.ಚಂದ್ರಶೇಖರ
  • ಮುಂದುವರೆಸಿದೆ :- Bschandrasgr ೧೨:೫೯, ೬ ಅಕ್ಟೋಬರ್ ೨೦೧೨ (UTC)

ಬಹಳ ಚೆನ್ನಾಗಿದೆ. ಮಾಹಿತಿಭರಿತವಾಗಿದೆ. ದಯವಿಟ್ಟು ಮುಂದುವರಿಸಿ - ನಾರಾಯಣ

  • ಧನ್ಯವಾದಗಳು - ಕೊಂಡಿ ಗಳನ್ನು ನೀವು ಸೇರಿಸಿದ್ದೀರೆಂದು ಭಾವಿಸುತ್ತೇನೆ -ಒಳ್ಳೆಯದಾಯಿತು -ಬಿ.ಎಸ್.ಚಂದ್ರಶೇಖರ

ಹೊಸ ಜೋಡಣೆ/ ಉತ್ತಮ ಪಡಿಸುವಿಕೆ

[ಬದಲಾಯಿಸಿ]

  • ದ್ವಾದಶ ಪಿತೃಗಳು : ತುಂಬಿದೆ ;Bschandrasgr ೧೨:೪೫, ೨೭ ಅಕ್ಟೋಬರ್ ೨೦೧೨ (UTC)
  • ಷೋಡಶ ಸಂಸ್ಕಾರಗಳು- ಇನ್ನೊಂದು ಬಗೆ - ಪೂರ್ವ ಶೋಡಶ (ಬೋಧಾಯನ -ತೂದೂರು ತುಂಗಭದ್ರಾ ತಟ ಶಂಕರ ಸಾನ್ಯಿಧ್ಯ (ಸೇರಿಸಿದೆ)(ಶೃಂಗೇರಿ) ವಾಸಿ- ಮರಿಯ¥À¥Àಪ್ಪ ಬಾಲನಾಮಾಖ್ಯ / ವೆಂಕಟಪತಿ - ನಿತ್ಯಕರ್ಮ ದೀಪಿಕಾ) :೧.ಗರ್ಭಾದಾನ, ೨.ಪುಂಸವನ, ೩.ಸೀಮಂತ, ೪ ವಿಷ್ಣುಬಲಿ, ೫.ಜಾತಕರ್ಮ, ೬ .ನಾಮಕರಣ, ೭, ಉಪನಿಷ್ಕ್ರಮಣ ೮,.ಅನ್ನಪ್ರಾಶನ, ೯,.ಚೌಲ, ೧೦,.ಉಪನಯನ, ೧೧, ಹೋತೃ , ೧೨. ಶುಕ್ರೀಯ ೧೩, ಉಪನಿಷದ್, ೧೪. ಗೋದಾನ, ೧೫. ಸಮಾವರ್ತನ, ೧೬. ವಿವಾಹ.  : ಸೇರಿಸಿದೆ :Bschandrasgr ೧೫:೧೪, ೮ ನವೆಂಬರ್ ೨೦೧೨ (UTC)
  • ತುಂಗಭದ್ರಾ ತಟ ಶಂಕರ ಸಾನ್ಯಿಧ್ಯ (ಸೇರಿಸಿದೆ); Bschandrasgr ೦೭:೨೬, ೯ ನವೆಂಬರ್ ೨೦೧೨ (UTC)
  • ದ್ವಾದಶ ಜ್ಯೋತಿರ್ ಲಿಂಗಗಳು :- ೧) ಸೋಮನಾಥಪುರದಲ್ಲಿರುವ ಸೋಮನಾಥ ;೨) ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ ; ೩) ಉಜ್ಜಯನಿಯಲ್ಲಿರುವ ಮಹಾಕಾಳ ; ೪) ಓಂಕಾರ್ ನಲ್ಲಿರುವ ಪರಮೇಶ್ವರ ; ೫) ಹಿಮಾಲಯಗಲ್ಲಿರುವ ಕೇದಾರೇಶ್ವರ ; ೬) ಡಾಕಿನೀ ಕ್ಷೇತ್ರದಲ್ಲಿರುವ ಭೀಮಾ ಶಂಕರ ; ೭) ಕಾಶಿಯಲ್ಲಿರುವ ವಿಶ್ವೇಶ್ವರ ; ೮) ಗೌತಮೀ ಕ್ಷೇತ್ರದಲ್ಲಿರುವ ತ್ರ್ಯಂಬಕೇಶ್ವರ; ೯) ಚಿತಾಭೂಮಿಯಲ್ಲಿನ ವೈದ್ಯನಾಥ ; ೧೦) ದ್ವಾರಕಾ ವನದಲ್ಲಿರುವ ನಾಗೇಶ್ವರ ೧೧) ಸೇತು ಬಂಧನ ಪ್ರಾಂತದಲ್ಲಿರುವ ರಾಮೇಶ್ವರ ; ೧೨) ಶಿವಾಲಯ ಕ್ಷೇತ್ರದಲ್ಲಿರುವ ಘಶ್ಮೇಶ್ವರ ಜ್ಯೋತಿರ್ಲಿಂಗ.  : Bschandrasgr ೧೭:೦೫, ೧೮ ನವೆಂಬರ್ ೨೦೧೨ ( (ಸೇರಿಸಿದೆ);Bschandrasgr ೧೭:೦೭, ೧೮ ನವೆಂಬರ್ ೨೦೧೨ (UTC)