ವಿಷಯಕ್ಕೆ ಹೋಗು

ಟೊರಾಂಟೋನಗರದ ನೈಬರ್ ಹುಡ್ ನ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆನಡಾದ ಟೊರಾಂಟೋನಗರದ ಅಕ್ಕ-ಪಕ್ಕದ ಉಪನಗರಗಳ ಪಟ್ಟಿಹೀಗಿದೆ. ಅವನ್ನು 'ಟೊರಾಂಟೋ ನೈಬರ್ ಹುಡ್, (neighborhood in toronto), ಎನ್ನುತ್ತಾರೆ.[] ಅಲ್ಲಿವಾಸಿಸುವ ಹಲವಾರುಜನಸಮುದಾಯಗಳ ಸಹಬಾಳ್ವೆಯಿಂದ ನಗರ ಶ್ರೀಮಂತವಾಗಿದೆ. ಮೇಲಕ್ಕೆ ಹೋದಂತೆ, ಒಟ್ಟು ೨೪೦ 'ನೈಬರ್ ಹುಡ್' ಗಳಿಂದ ಸುತ್ತುವರೆದಿವೆ.

ಹಳೆಯ ಟೊರಾಂಟೋ

[ಬದಲಾಯಿಸಿ]

೧೯೯೮, ಕ್ಕಿಂತ ಮೊದಲು ಟೊರೋಂಟೋ ಒಂದು ಅತಿ ಸಣ್ಣ ಮುನಿಸಿಪಾಲಿಟಿಯಾಗಿತ್ತು. ಟೊರಾಂಟೋನಗರ ಮೆಟ್ರೊಪಾಲಿಟನ್ ವಲಯದ ಭಾಗವಾಗಿತ್ತು. ನಂತರ ಟೊರಾಂಟೋ, ಯಾರ್ಕ್ ಮುನಿಸಿಪಾಲಿಟಿಯಜೊತೆ, ಪೂರ್ವ ಯಾರ್ಕ್ ಜೊತೆ, ಉತ್ತರ ಯಾರ್ಕ್, ಎಟೋಬಿಕೋಕ್, ಮತ್ತು ಸ್ಕಾರ್ಬೊರೊ ಸಹಿತ ಸೇರಿತು. ಈಗಲೂ ಭಾಷೆಯ ಬಳಕೆ ಮತ್ತು ಜನಸಮುಸದಾಯಗಳ ಹಬ್ಬ ಹರಿದಿನ, ಸಾಂಪ್ರದಾಯಿಕ ನಡುವಳಿಕೆಗಳಲ್ಲಿ ಅವುಗಳ ಪರಿಛಾಯೆಗಳನ್ನು ಕಾಣುತ್ತೇವೆ. ಅಲ್ಲಿನ ನಾಗರಿಕರು ಇನ್ನೂ ಹಳೆಯ ಹೆಸರುಗಳನ್ನೇ ಇಂದಿಗೂ ಸ್ಮರಿಸುತ್ತಾರೆ. ಇಲ್ಲಿವಾಸಿಸುವ ಜನ, ನಗರವನ್ನು

ಉಲ್ಲೇಖಗಳು

[ಬದಲಾಯಿಸಿ]
  1. toronto-best-neighbourhoods