ವಿಷಯಕ್ಕೆ ಹೋಗು

ಚರ್ಚೆಪುಟ:ನವೋದಯ ಕಾವ್ಯ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನವೋದಯ ಕಾವ್ಯ ಇದು ಉದಾಹರಣೆಗೆ ತುಂಬಿದ ಕವನಗಳು - ೨ : Bschandrasgr ೧೬:೧೯, ೨೧ ಜುಲೈ ೨೦೧೨ (UTC) :ಬಿ.ಎಸ್.ಚಂದ್ರಶೇಖರ ಸಾಗರ

ಇಂಗ್ಲಿಷ್`ಕವನಗಳು

[ಬದಲಾಯಿಸಿ]

ಈ ಕೆಳಗೆ- ಕೆಲವು ಇಂಗ್ಲಿಷ್`ಗೀತೆಗಳು/ಕವನಗಳನ್ನು-ಕನ್ನಡ ಅನುವಾದದಲ್ಲಿ ಕೊಟ್ಟಿದೆ- ಇದು ೧೯೨೬ ರ ಮುದ್ರಿತ ಗೋಲ್ಡನ್`ಟ್ರೆಜರಿಯಿಂದ ಆಯ್ದ ಕೆಲವು ಇಂಗ್ಲಿಷ್` ಕವನಗಳು- ಉದದಾಹರಣೆಗಾಗಿ ಮಾತ್ರಾ ಕೊಟ್ಟಿದೆ.ಕಾಪಿಮಾಡಿ ಎಲ್ಲಿಯೂ ಉಪಯೋಗಿಸತಕ್ಕದ್ದಲ್ಲ.ಸದಸ್ಯ:Bschandrasgr/ಪರಿಚಯ ಸಾಗರ

ಇಂಗ್ಲಿಷ್` ಕವನಗಳು

[ಬದಲಾಯಿಸಿ]
  • ಮೂಲ ಹದಿನೇಳನೆಯ ಶತಮಾನದ ಕವಿ ( 20%*)
  • {Quote_box| width=40%|align=right|quote=
  • ಒಂದು ಪ್ರೇಮ ಕವನ|source=|*--|| "|source=--}}
ಬದುಕೆನ್ನು ಮನದನ್ನೆ
  • ಬದುಕೆನ್ನು ಮನದನ್ನೆ ನಿನಗಾಗಿ ಬದುಕುವೆನು
ಸಂತಸದೆ ನೀ ನುಡಿದ ತೆರದೆ, (ಮತ ವಿಹೀನಳಾದರು ಸರಿಯೆ)
  • ಒಲಿಮೆಯನು ಕೇಳುವೆಯ ನಾ ನಿನಗೆ ನೀಡುವೆನು
ಪ್ರೇಮಮಯ ಹೃದಯವನು ಮುದದೆ. (೧)
  • ಮೃದು ಮಧುರ ಹೃದಯವದು ಅನುಕಂಪ ತುಂಬಿಹುದು
ಪರಿಪೂರ್ಣ ಅಕಲಂಕ ಸದಯೆ
  • ಜಗದಿ ನೀನಾವೆಡೆಯು ಕಾಣದಂದಲಿಹುದು
ಹೃದಯವದ ನಾ ನಿನಗೆ ಕೊಡುವೆ ಪ್ರಿಯಳೆ.(೨)
  • ನಿನ್ನ ಹೃದಯದೆ ತಾಣವನು ನೀಡಲಿಹುದದು
ಸನ್ಮಾನಿಸುತ ಸತತ ನಿನಗೆ.
  • ಅಲ್ಲದೆಡೆ ನೀರವದಿ ತೆರಳು ನೀನೆಂದೆನಲು
ನಿನಗಾಗಿ ಸರಿವು ದಂತೆ ಕಡೆಗೆ. (೩)
  • ಶೋಕಿಸಲು ಕೇಳನ್ನ ನಾನಂತು ಶೋಕಿಸುವೆ
ಈ ಎರಡು ಕಣ್ಣಿರುವ ವರೆಗೆ.
  • ಸೀಯಲವು ಏನಂತೆ ಈ ಒಂದು ಹೃ ದಯದಲೆ
ಕರೆಯುವೆನು , ಕೆನ್ನೀರ ನಿನಗೆ. (೪)
  • ನೀ ನುಡಿಯೆ ನಿರಸೆಯನು ಕಳೆವೆ ನಾ ವಿರಹದಲಿ
ಆ ಹಸಿರು ಮಾಮರದ ಕೆಳಗೆ;
  • ವಿಧಿಸೆ ನೀ ಮಿತ್ತುವನೆ ನಿಶ್ಚಯವು ನಿಮಿಷದಲಿ
ಸಾಯುವೆನು ನಿನ್ನೊಂದು ನುಡಿಗೆ. (೫)
  • ಜೀವನವು ನೀನೆನಗೆ ಎನ್ನ ಒಲಿಮೆಯು ನೀನೆ
ಈ ಹೃತ್ -ಕಣ್ಣುಗಳು ನೀನೆ ಎನಗೆ,
  • ಕಣ ಕಣದಲಿಹ ಸ್ಪೂರ್ತಿ ನಿನ್ನಿಂ ದ ತುಂಬಿಹು ದು
ನಿನಾಗಾಗಿ ಉಳಿಯ ಲಳಿಯ ಲೆಲಗೆ (೬)
  • (ಉಳಿಯಲು-ಅಳಿಯಲು-ಎಲಗೆ-ಎಲೆ ಬಾಲೆ)"

-ಮೂಲ ಹದಿನೇಳನೆಯ ಶತಮಾನದ ಕವಿ

ಹೆರಿಕ್ ತನ್ನ ಪ್ರಿಯತಮೆ ಆಂತೆಳನ್ನು

ಕುರಿತು ಬರೆದ ಕವನ

(ಮೂಲ)*TO ANTENNA WHO MAY COMMAND HIM ANY THING

  • Bid me to live, and I will live
  • Thy protestant to be:
  • Or bid me love, and I will give
  • A loving heart of thee
  • A heart as soft, a heart as kind,
  • A heart as sound and free
  • As in the whole world thou canst find
  • That heart I will give to thee.
  • Bid that heart stay, and it will stay,
  • To honour thy degree:
  • Or bid it languish quite away
  • And’t shall do sofor thee
  • Bid me to weep and it will weep
  • While I have eyes to see;
  • And having none yet I will keep
  • A heart to weep for thee.
  • Bid me despair and i’ll despair
  • Under that cypress tree;
  • Or bid me die and I will dare
  • E’en death to die for thee.
  • Thou art my life,my love,my heart,
  • The very eyes of me,
  • And hast command of very part,
  • To live and die for thee.
  • R. Herrick
  • (A 17th C. poet)
  • (From the book Golden Treasury,
  • 1874 Edition
  • Poem 96, page 78)