ಬಾಟಾ ಶೂ ಮ್ಯೂಸಿಯೆಮ್, ಟೊರಾಂಟೋ
ಗೋಚರ
ಬಾಟಾ ಶೂ ಮ್ಯೂಸಿಯೆಮ್,[೧] ಟೊರಾಂಟೊನಗರದ 'ಡೌನ್ ಟೌನ್' ಜಿಲ್ಲೆಯಲ್ಲಿದೆ. ಇದು ದಕ್ಷಿಣ ಮಧ್ಯ ಟೊರಾಂಟೋದ 'ಬ್ಲೊರ್ ಸ್ಟ್ರೀಟ್,' ಹಾಗೂ 'ಸೇಂಟ್. ಜಾರ್ಜ್ ಸ್ಟ್ರೀಟ್,' ಸಂಧಿಸುವ ಸ್ಥಳದಲ್ಲಿದೆ. 'ನೈಬರ್ ಹುಡ್' ನ ಪೂರ್ವಕ್ಕೆ, ಅಂದರೆ ಯೂನಿವರ್ಸಿಟಿ ಆಫ್ ಟೊರಾಂಟೋ ಹತ್ತಿರ ಇದೆ ಎನ್ನಬಹುದು.[೨]
ಉಲ್ಲೇಖಗಳು
[ಬದಲಾಯಿಸಿ]
<References / >