ಸದಸ್ಯ:Shriram/sandbox
ಗೋಚರ
ಇನ್ನೂ ಮುಗಿಸಬೇಕಿದೆ
[ಬದಲಾಯಿಸಿ]ವಿದ್ಯುತ್ ಶಕ್ತಿಯನ್ನು ಪರಿವರ್ತನೆ ಮಾಡುವುದಕ್ಕೆ ಮೋಟಾರ್ ಎಂದು ಕರೆಯುತ್ತಾರೆ.
ಐತಿಹಾಸಿಕ ಬೆಳವಣಿಗೆಗಳನ್ನು
[ಬದಲಾಯಿಸಿ]ಕಾಂತೀಯತೆ ಮತ್ತು ವಿದ್ಯುತ್ತಿನ ಮಧ್ಯೆ ಸಂಬಂಧ ತಿಳಿಯುವುದಕ್ಕು ಮುನ್ನ ಸ್ಥಾಯೀವಿದ್ಯುತ್ತಿನ ಉತ್ಪಾದಕಗಳ ಆವಿಷ್ಕಾರವಾಗಿತ್ತು. ಈ ಯಂಥ್ರವು ಸ್ಥಾಯೀವಿದ್ಯುತ್ತಿನ ತತ್ವಗಳನ್ನು ಪಾಲಿಸುತ್ತಿದ್ದವು.
ಬೇರೆ
[ಬದಲಾಯಿಸಿ]ಇತಿಹಾಸ
[ಬದಲಾಯಿಸಿ]ವಿಲಿಯಮ್ ಜೋನ್ಸ್ ಪೈ ಅಕ್ಷರವನ್ನು ಅನುಪಾತವನ್ನು ಪ್ರತಿನಿದಿಸಲು ಬಳಸಿದ ಮೊದಲ ಗಣಿತಜ್ಞ. ಇವರು ಇದನ್ನು ೧೭೦೬ ರಲ್ಲಿ ಗಣಿತಶಾಸ್ತ್ರಕ್ಕೆ ಹೊಸ ಪರಿಚಯ ಎಂಬ ತಮ್ಮ ಪುಸ್ತಕದಲ್ಲಿ ಉಪಯೋಗಿಸಿದರು.[೧] ಜೋನ್ಸ್ ಪೈಯೆಂಬ ಗ್ರೀಕ್ ಅಕ್ಷರ ಪರಿಚಯಿಸಿದರಾದರು, ಬಹುಪಾಲು ಜನಪ್ರಿಯವಾಗಿರಲಿಲ್ಲ. ೧೭೩೬ ನೆ ಇಸವಿಗೂ ಮುಂಚೆ c ಅಥವಾ p ಎಂಬ ಅಕ್ಷರಗಳನ್ನು ಉಪಯೋಗಿಸುತ್ತಿದ್ದರು. ಆದರೆ ೧೭೩೬ ಯೂಲರ್ ಪೈ ನ ಬಳಿಕೆಯನ್ನು ಜನಪ್ರಿಯಗೊಳಿಸಿದರು.
ಗುಣಗಳು
[ಬದಲಾಯಿಸಿ]ಪೈ ಇರ್ರ್ಯಾಶನಲ್ ಸಂಖ್ಯೆ, ಆದ್ದರಿಂದ ಅದನ್ನು ಎರಡು ಅಂಕಿಗಳ ಅನುಪಾತವಾಗಿ ತೋರಿಸಲು ಸಾದ್ಯವಿಲ್ಲ. ಪೈ ಒಂದು ಇರ್ರ್ಯಾಶನಲ್ ಸಂಖ್ಯೆ,ಯೆಂದು ತೋರಿಸಲು ಕಲನಶಾಸ್ತ್ರ ಅಥವಾ ''ರಿಡಕ್ಟಿಯೊ ಅಡ್ ಅಬ್ಸರ್ಡಮ್'' ಎಂಬ ತಂತ್ರವನ್ನು ಉಪಯೋಗಿಸುತ್ತಾರೆ. ಪೈ ನ ಇರ್ರ್ಯಾಶನಲಿಟಿ ಅಳತೆ ಇನ್ನು ಸರಿಯಾಗಿ ತಿಳಿದು ಬಂದಿಲ್ಲ; ಅಂದಾಜಾಗಿ ಇರ್ರ್ಯಾಶನಲಿಟಿ ಅಳತೆಯ ಮೊತ್ತ e ಮತ್ತು ln(೨) ರ ಇರ್ರ್ಯಾಶನಲಿಟಿ ಅಳತೆಗಿಂತ ಜಾಸ್ತಿ ಇದ್ದು ಲಿವೂವಿಲ್ಲೆ ಸಂಖೆಗಳ ಇರ್ರ್ಯಾಶನಲಿಟಿ ಅಳತೆಗಿಂತ ಕಮ್ಮಿಯಿದೆಯೆಂದು ಹೇಳುತ್ತಾರೆ.
- ↑ Arndt & Haenel 2006, p. 165 . A facsimile of Jones' text is in Berggren, Borwein & Borwein 1997, pp. 108–109 .