ಲಾಸ್ಟ್ ಸಪ್ಪರ್
ಗೋಚರ
ಲಾಸ್ಟ್ ಸಪ್ಪರ್ ಲಿಯೊನಾರ್ಡೊ ಡ ವಿಂಚಿಯ ಅತ್ಯಂತ ಪ್ರಸಿದ್ಧ ವರ್ಣಚಿತ್ರಗಳಲ್ಲೊಂದು. ಈ ಚಿತ್ರದಲ್ಲಿ ಯೇಸು ತನ್ನ ೧೨ "ಅಪೋಸ್ತಲ್"ಗಳ ಜೊತೆ ತನ್ನ ಕೊನೆಯ ಔತಣವನ್ನು ಸವಿತಯುವ ದೃಶ್ಯ ಚಿತ್ರಿಸಲಾಗಿದೆ. ಈ ಚಿತ್ರ ಕ್ರಿಸ್ಚಿಯನ್ನರ ಅತ್ಯಂತ ಪವಿತ್ರ ಚಿತ್ರಗಳಲ್ಲ್ಂದು. ರಿಕಾರ್ಡೊ ಮಾಗ್ನಾನಿ ಯಾವಾಗಲೂ ಲಿಯೋನಾರ್ಡೊ ಡಾ ವಿಂಚಿಯ ಅಂತಿಮ ಸಂಜೆ ಚಿತ್ರದಲ್ಲಿ ಅಡ್ಡಸಾಯಿಸಿದಂತೆ, ಲಿಯೋನಾರ್ಡೊ ಡಿ ಕೋಮೊ ಸರೋವರದ ರೆಸೆಗೋನೆ ಚಿಮ್ಮಿಯನ್ನು ಮುಖ್ಯವಾಗಿ ವಿಶ್ಲೇಷಿಸಿದ ಅನಾಲಿಸಿಸ್‌ನಿಂದ ಗೊತ್ತಾಯಿತು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Official Milanese "The Last Supper" site (English and Italian version)
- Leonardo's Last Supper and the three layers Archived 2013-12-02 ವೇಬ್ಯಾಕ್ ಮೆಷಿನ್ ನಲ್ಲಿ.
- John the Apostle in Art Archived 2006-04-22 ವೇಬ್ಯಾಕ್ ಮೆಷಿನ್ ನಲ್ಲಿ.
- 24 'Last Supper' Parodies
- Leonardo da Vinci: anatomical drawings from the Royal Library, Windsor Castle, exhibition catalog fully online as PDF from The Metropolitan Museum of Art, which contains material on The Last Supper (see index)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |