ಕೆಂಪು ಕಿವಿ ಆಮೆ
ಗೋಚರ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಈ ಪ್ರಭೇದದ ಆಮೆಗಳಲ್ಲಿ ಕಣ್ಣುಗಳ ಹಿಂದೆ ಕಿವಿಯಂತೆ ಕಾಣುವ ಕೆಂಪು ಬಣ್ಣದ ಪಟ್ಟಿಗಳಿರುವುದರಿಂದ ಈ ಹೆಸರು.
ಪ್ರಭೇದ: ಟ್ರ್ಯಾಕೆಮಿಸ್ ಸ್ಕ್ರಿಪ್ಟಾ ಎಲೆಗಾನ್ಸ್ (Trachemys scripta elegans)
ವಾಸಸ್ಥಾನ: ಅಮೇರಿಕ ಸಂಯುಕ್ತ ಸಂಸ್ಥಾನಗಳ ದಕ್ಷಿಣ ಭಾಗ
ಸ್ವಭಾವ: ನೀರು, ಭೂಮಿಗಳಲ್ಲಿ ವಾಸಿಸುತ್ತದೆ. ಚಲನೆ ಇಲ್ಲದ ನಾಲಿಗೆ ಇದೆ. ಇದರ ಜೀವಾವಧಿ ೫೦ ರಿಂದ ೭೦ ವರ್ಷಗಳವರೆಗೆ.
ಆಹಾರ: ಸಸ್ಯ ಮತ್ತು ಮಾಂಸಾಹಾರಿ, ಚಿಕ್ಕ ಮರಿಗಳಿದ್ದಾಗ ಮಾಂಸಾಹಾರಿ, ಬೆಳೆಯುತ್ತ ವಿವಿಧ ಪ್ರಕಾರದ ಚಿಕ್ಕ ಪ್ರಾಣಿ, ಜಲ ಸಸ್ಯಗಳನ್ನು ತಿನ್ನುತ್ತವೆ.