ವಿಷಯಕ್ಕೆ ಹೋಗು

ಗುಟ್ಟಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಗುಟ್ಟಹಳ್ಳಿ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಬಳಿಯ ಪುಟ್ಟ ಹಳ್ಳಿ. 'ವಿಶ್ವಪ್ರಖ್ಯಾತ ಕೋಲಾರ್ ಗೋಲ್ಡ್ ಫೀಲ್ಡ್ಸ್' ಗೆ ಸುಮಾರು ೧೫ ಕಿ.ಮೀ. ದೂರದಲ್ಲಿದೆ. ಈ ಊರಿನ ಲಕ್ಷ್ಮೀವೆಂಕಟೇಶ್ವರ ದೇವಾಲಯ ಅತಿ ಪ್ರಸಿದ್ಧವಾದದ್ದು. ಭಕ್ತಾದಿಗಳು ಈ ದೇವಾಲಯವನ್ನು 'ಬೆಂಗಳೂರು ತಿರುಪತಿ ದೇವಸ್ಥಾನ' (ಬಂಗಾರದ ತಿರುಪತಿ) ವೆಂದು ಕರೆಯುವ ವಾಡಿಕೆಯಿದೆ.ಇತಿಹಾಸ ಪ್ರಸಿದ್ಧವಾಗಿರುವ ಲಕ್ಷ್ಮೀವೆಂಕಟೇಶ್ವರ ದೇವಾಲಯ ಅಥವಾ ಬೆಂಗಳೂರು ತಿರುಪತಿ ದೇವಸ್ಥಾನ ಅಭಿವ್ರುದ್ಧಿಗಾಗಿ ಕರ್ನಾಟಕ ಸರ್ಕಾರ ಬಹಳಸ್ಟು ಕ್ರಮಗಳನ್ನು ಕೈಗೊಂಡಿದೆ.ಬೆಂಗಳೂರು ತಿರುಪತಿ ದೇವಸ್ಥಾನದ ಮೂಲ ಸೌಲಭ್ಯಗಳಿಗೆ ಆಗಿನ ಶಾಸಕರಾಗಿದ್ದ ವೈ.ಸಂಪಂಗಿ ಸುಮಾರು ಅರವತ್ತು ಲಕ್ಷ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಗುಟ್ಟಹಳ್ಳಿಯಲ್ಲಿ ಅಕ್ರಮ ಡೀಸೆಲ್ ನ ಚಟುವಟಿಗಳು ನಡೆಯುತ್ತದೆ ಎಂಬ ಸುದ್ಧಿಯಿದೆ.ಗುಟ್ಟಹಳ್ಳಿಯಲ್ಲಿ ಒಂದು ಕೆರೆಯೂ ಉಂಟು.

ಉಲ್ಲೇಖಗಳು []

ಉಲ್ಲೇಖಗಳು

[ಬದಲಾಯಿಸಿ]