ಬಾಯ್ಸಿ
ಗೋಚರ
ಬಾಯ್ಸ್ ನಗರ | |
---|---|
Nickname(s): The City of Trees, B-town | |
Motto: Energy Peril Success | |
Country | United States |
State | Idaho |
County | Ada |
Founded | 1863 |
Incorporated | 1864 |
Government | |
• Mayor | David H. Bieter |
Area | |
• City | ೬೪ sq mi (೧೭೦ km2) |
• Land | ೬೩.೮ sq mi (೧೬೫ km2) |
• Water | ೦.೨ sq mi (೦.೫ km2) |
Elevation | ೨,೭೩೦ ft (೮೫೦ m) |
Population (2009)[೧] | |
• City | ೨,೦೫,೭೦೭ |
• Density | ೩,೧೬೯.೨೫/sq mi (೧,೨೨೭.೮/km2) |
• Metro | ೫,೮೫,೨೦೭ |
Time zone | UTC-7 (Mountain Standard Time) |
• Summer (DST) | UTC-6 (Mountain Daylight Time) |
ZIP codes | 83701-83799 |
Area code | 208 |
Website | http://www.cityofboise.org |
ಬಾಯ್ಸ್ ಅಮೇರಿಕ ಸಂಯುಕ್ತ ಸಂಸ್ಥಾನದ ಐಡಹೋ ರಾಜ್ಯದ ರಾಜಧಾನಿ. ಇದು ಅಡ ಜಿಲ್ಲೆಯ ರಾಜಧಾನಿಯೂ ಹೌದು. ಈ ಊರು ಬಾಯ್ಸ್ ನದಿಯ ದಡದಲ್ಲಿದೆ. ೨೦೦೯ ಜನಸಂಖ್ಯೆ ಪ್ರಕಾರ ಈ ಊರಿನ ಜನಸಂಖ್ಯೆ ೨೦೫,೭೦೭[೨]. ಇದು ಐಡಹೋ ರಾಜ್ಯದಲ್ಲಿ ಅತಿ ದೊಡ್ಡ ನಗರ.
ಊರು
[ಬದಲಾಯಿಸಿ]ಡೌನ್ ಟೌನ್
[ಬದಲಾಯಿಸಿ]ಈ ಭಾಗದಲ್ಲಿ ಹಲವಾರು ಚಿಕ್ಕ ಅಂಗಡಿಗಳು ಹಾಗೂ ಕೆಲವು ದೊಡ್ಡ ಕಟ್ಟಡಗಳು ಇವೆ.
ನಾರ್ಥ್ ಎಂಡ್
[ಬದಲಾಯಿಸಿ]ಊರಿನ ಈ ಭಾಗದಲ್ಲಿ ಹಲವಾರು ಹಳೆ ಮನೆಗಳಿವೆ. ೧೩ನೇ ಮಾರ್ಗದಲ್ಲಿ ಹಲವಾರು ಅಂಗಡಿಗಳು ಇವೆ.
ಉಲ್ಲೇಖಗಳು
[ಬದಲಾಯಿಸಿ]ವರ್ಗಗಳು:
- Pages with non-numeric formatnum arguments
- Short description is different from Wikidata
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using infobox settlement with possible nickname list
- Pages using infobox settlement with unknown parameters
- Pages using infobox settlement with no coordinates
- ಅಮೇರಿಕ ಸಂಯುಕ್ತ ಸಂಸ್ಥಾನದ ಪಟ್ಟಣಗಳು
- ಐಡಹೋ