ಚರ್ಚೆಪುಟ:ಮೊಹಿಂದರ್ ಅಮರನಾಥ್
ಗೋಚರ
- ಲಾಲಾ ಅಮರ್ ನಾಥ್ರವರ - ಲಾಲಾ ಅಮರ್‌ನಾಥ್ ಅವರ
- ನೈಪುಣ್ಯರಾಗಿದ್ದರು - ನಿಷ್ಣಾತರಾಗಿದ್ದರು
- ಇತರರು ಅವರಿಗಿಂತ ಕಳಪೆಯಾಗಿ ಆಡಿದರೂ, ಯಾವಾಗಲೂ ಇತರರನ್ನು ತಂಡದಿಂದ ಕೈ ಬಿಡುತ್ತಿರಲಿಲ್ಲ.- ತಂಡದ ಇನ್ನಿತರರು ಅವರಿಗಿಂತ ಕಳಪೆ ಪ್ರದರ್ಶನ ನೀಡಿದರೂ ಆ ಕಾರಣಕ್ಕಾಗಿ ಅವರನ್ನು ಎಂದಿಗೂ ಕೈ ಬಿಡಲಾಗುತ್ತಿರಲಿಲ್ಲ.
- ವಿಶ್ವಕಪ್ನಲ್ಲಿನ ಐತಿಹ್ಯಕಾರಿ ಪ್ರದರ್ಶನದಿಂದ - ವಿಶ್ವಕಪ್‌ನಲ್ಲಿನ ತಮ್ಮ ಐತಿಹಾಸಿಕ ಪ್ರದರ್ಶನದಿಂದ
- ಅಮರ್‌ನಾಥ್ ಭಾರತದ ಕ್ರಿಕೆಟ್‌ನ ರಾಜಕೀಯ ವ್ಯವಸ್ಥೆಯೊಂದಿಗಿನ ವಿವಾದಗಳಿಗೆ ಹೆಸರಾಗಿದ್ದರು ಮತ್ತು ಅವರು ಆಯ್ಕೆಗಾರರನ್ನು “ಜೋಕರುಗಳ ಗುಂಪು" ಎಂದು ಕರೆದುದಕ್ಕೆ ಹೆಸರಾಗಿದ್ದರು - ಅಮರ್‌ನಾಥ್ ಭಾರತೀಯ ಕ್ರಿಕೆಟ್‌ನ ರಾಜಕೀಯ ವ್ಯವಸ್ಥೆಯೊಂದಿಗಿನ ಘರ್ಷಣೆಗೂ ಹೆಸರುವಾಸಿ. ಅದರಲ್ಲೂ ಆಯ್ಕೆಗಾರರನ್ನು "ಕೋಡಂಗಿಗಳ ಗುಂಪು" ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.
Start a discussion about ಮೊಹಿಂದರ್ ಅಮರನಾಥ್
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಮೊಹಿಂದರ್ ಅಮರನಾಥ್.