ವಿಷಯಕ್ಕೆ ಹೋಗು

ಜ್ಞಾನಜ್ಯೋತಿನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಜ್ಞಾನಜ್ಯೋತಿನಗರದಲ್ಲಿ ಒಂದು ಸುಂದರ ಗಣೇಶ ದೇವಾಲಯವಿದೆ

ಜ್ಞಾನಜ್ಯೋತಿನಗರ ಎಂಬುದು ಬೆಂಗಳೂರಿನ ಒಂದು ಬಡಾವಣೆ. ಈ ಬಡಾವಣೆ ನಗರದ ಹೊರವಲೆಯದ ಹೊರವರ್ತುಲರಸ್ತೆಯ ವಿಶ್ವವಿಧ್ಯಾನಿಲಯದ ಹತ್ತಿರವಿದೆ. ಹತ್ತಿರದ ಸಂಸ್ಥೆಗಳು ಎಂದರೆ ಅಂಬೇಡ್ಕರ್ ವಿಧ್ಯಾನಿಲಯ, ಇತ್ಯಾದಿ. ಹತ್ತಿರದ ಬಡಾವಣೆಗಳು ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ನಾಗರಭಾವಿ, ಇತ್ಯಾದಿ. ಜ್ಞಾನಜ್ಯೋತಿನಗರದಲ್ಲಿ ಒಂದು ಸುಂದರ ಗಣೇಶ ದೇವಾಲಯ ಮತ್ತು ಶ್ರೀವೆಂಕಟೇಶಕಲ್ಯಾಣಮಂಟಪವಿದೆ.