ಹ್ಯಾಟ್ರಿಕ್
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಹ್ಯಾಟ್-ಟ್ರಿಕ್ ಅಥವಾ ಹ್ಯಾಟ್ರಿಕ್ ಎಂದರೆ ಯಾವುದೇ ಆಟದಲ್ಲಿ ಮೂರು ಬಾರಿ ಒಂದು ಸಾಧನೆಯನ್ನು ಮಾಡುವುದು.
- ಕ್ರಿಕೆಟ್ನಲ್ಲಿ ಒಬ್ಬ ಬೌಲರ್ ಸತತ ಮೂರು ಎಸೆತಗಳಲ್ಲಿ ಮೂರು ಮಂದಿ ದಾಂಡಿಗರನ್ನು ಔಟ್ ಮಾಡುವುದು.
- ಹಾಕಿ ಅಥವಾ ಕಾಲ್ಚೆಂಡಿನಲ್ಲಿ ಒಬ್ಬ ಆಟಗಾರ ಮೂರು ಗೋಲ್ ಗಳಿಸುವುದು.