ವಿಲಿಯಮ್ ಹಾರ್ನ್ ಬಿ
(೧೧ ಮಾರ್ಚ್, ೧೭೨೩, ಮರಣ : ೧೮ ನವೆಂಬರ್, ೧೮೦೩)
ಭಾರತಕ್ಕೆ ಪಾದರ್ಪಣೆಮಾಡಿದ್ದು
[ಬದಲಾಯಿಸಿ]೧೭೪೦ ರಲ್ಲಿ ವಿಲಿಯಮ್ ಹಾರ್ನ್ ಬಿಯವರು, ಭಾರತದಲ್ಲಿ 'ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ' ಯ 'ರೈಟರ್' ಆಗಿ ಸೇರಿಕೊಂಡರು. ಹಾಗೇ ಮೇಲೇರಿ ೧೭೭೧ ರಲ್ಲಿ 'ಬೊಂಬಾಯಿನ ಗವರ್ನರ್' ಪಟ್ಟಕ್ಕೇರಿದರು. ಕಂಪೆನಿಯ ನೀತಿಗೆ ವಿರುದ್ಧವಾಗಿ ಕಂಬಾಲ ಹಿಲ್ ನ ಉತ್ತರಕ್ಕೆ ಕಟ್ಟಿದರು. ವಿಲಿಯಮ್ ಹಾರ್ನ್ ಬಿ, ೧೭೭೧-೧೭೮೪ ರವರೆಗೆ, ಬೊಂಬಾಯಿನ ಗವರ್ನರ್ ಆಗಿ ಕೆಲಸಮಾಡಿದರು.
'ಸಿವಿಲ್ ಇಂಜಿನಿಯರಿಂಗ್ ಕೆಲಸ'ಗಳನ್ನು ಆರಂಭಿಸಿದರು
[ಬದಲಾಯಿಸಿ]'ಸಿವಿಲ್ ಇಂಜಿನಿಯರಿಂಗ್' ಕೆಲಸ ಪ್ರಾರಂಭಮಾಡಿದ್ದೆಂದರೆ, 'ಬೊಂಬಾಯಿನ ಭೌಗೋಳಿಕ- ನಕ್ಷೆ' ಯನ್ನೇ ಬದಲುಮಾಡಿದ್ದು, ಕೆಸರು ಕೊಚ್ಚೆಮಣ್ಣಿನಿಂದ ಹೂತುಹೋಗಿದ್ದ ತಗ್ಗು ಪ್ರದೇಶಗಳಾದ 'ಮಹಾಲಕ್ಷ್ಮಿ' ಮತ್ತು 'ಕಾಮಾಟಿಪುರ'ದ ಭಾಗಗಳನ್ನು ವಸತಿಗೆ ಅಣಿಮಾಡಿದ್ದು ಒಂದು ಸಾಹಸದ ಕೆಲಸ. ೧೭೮೪ ರ ಹೊತ್ತಿಗೆ. 'ಪರೇಲ್' ನಿಂದ ತಮ್ಮ ಗೃಹವನ್ನು ಫೋರ್ಟ್ ಪ್ರದೇಶ ಕ್ಕೆ ಬದಲಿಮಾಡಿಸಿಕೊಂಡರು.
'ಜಾನ್ ಮುರ್ರೆಯವರು,' 'ವಿಲಿಯಮ್ ಹಾರ್ನ್ ಬಿ' ರವರನ್ನು ಬೆಲೆಬಾಳುವ-ವಜ್ರಕ್ಕೆ ಹೋಲಿಸಿದ್ದಾರೆ
[ಬದಲಾಯಿಸಿ]ಬೊಂಬಾಯಿನ ಗವರ್ನರ್, 'ವಿಲಿಯಮ್ ಹಾರ್ನ್ ಬಿ', ಒಂದು ವಜ್ರ, ೧೭೭೫ ರಲ್ಲಿ ೩೬ ಕ್ಯಾರೆಟ್ ತೂಕವಿತ್ತು.[೭.೨ ಗ್ರಾಂ ] ಈಗ ಅದು, 'ಪರ್ಶಿಯ ರಾಜನ ಸಂಗ್ರಹಕ್ಕೆ ಸರಿಸಮನಾಗಿದೆ' ಎಂದು 'ಜಾನ್ ಮುರ್ರೆಯವರು' ಹೇಳಿದ್ದರು.
೧೭೮೩ ರಲ್ಲಿ 'ಹಾರ್ನ್ ಬಿ' 'ಇಂಗ್ಲಂಡ್' ಗೆ ವಾಪಸ್ಸಾದರು. ಬ್ರಿಟಿಷ್ ಸರಕಾರ ಅವರಿಗೆ, 'ಸೌತ್ ಹ್ಯಾಮ್ಪ್ ಶೈರ್ ನ ಟಿತ್ಚ್ ಫೀಲ್ದ್ 'ನಲ್ಲಿ ಜಮೀನು ಕೊಟ್ಟರು. ಬೊಂಬಾಯಿನ ಮನೆಯನ್ನೇ ಹೋಲುವ ಹಳ್ಳಿಯ ಮನೆಯೊಂದನ್ನು ಅಲ್ಲಿ ನಿರ್ಮಿಸಿದರು. ಅದಕ್ಕೆ ’ದ ಹುಕ್’ ಎಂದು ನಾಮಕರಣವಾಯಿತು. ೧೭೯೦ ರಲ್ಲಿ ಮನೆ ನಿರ್ಮಾಣದ ಕೆಲಸ ಮುಗಿಯಿತು. ಮನೆಗೆ ತಗುಲಿದ ವೆಚ್ಚ- ಸುಮಾರು, ೧೨,೦೦೦. ಪೌಂಡ್ ಗಳು.
ಮರಣ
[ಬದಲಾಯಿಸಿ]'ವಿಲಿಯಮ್ ಹಾರ್ನ್ ಬಿ', ೧೮೦೩ ರಲ್ಲಿ ಮೃತರಾದರು.
ಸಂಪರ್ಕಗಳು
[ಬದಲಾಯಿಸಿ]^ a b c Titchfield Families: The Hornby Family, revised 25th December 2005 William Hornby