ವಿಷಯಕ್ಕೆ ಹೋಗು

ಚರ್ಚೆಪುಟ:ಕೊಕ್ಕರೆ ಬೆಳ್ಳೂರು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೈಲೂರು ಮಾಯಿಗೌಡ ರವಿರಾಜು ಆದ ನಾನು ಕಂಡಂತ್ತೆ ಕೊಕ್ಕರೆ ಬೆಳ್ಳೂರು ತುಂಬಾ ಹೆಸರುವಾಸಿಯಾದ ರಮಣೀಯ ಪಕ್ಷಿ ತಾವಾಗಿದೆ. ಇಲ್ಲಿಗೆ ಪಕ್ಷಿಗಳು ಸಾವಿರಾರು ಮೈಲಿಗಳಿಂದ ವಲಸೆ ಬರುತ್ತವೆ.

ಚಳಿಗಾಲದಲ್ಲಿ ಅನೇಕ ಬಗೆಯ ಉತ್ತಮವಾದ ದೇಶೀಯ ಮತ್ತು ವಿದೇಶೀಯ ಪಕ್ಷಿಗಳು ವಲಸೆ ಬಂದು ವಾಸಿಸುತ್ತ ತಮ್ಮ ಸಂತಾನ ವೃದ್ದಿಸಿಕೊಂಡು ಮತ್ತೆ ಸಂಸಾರದೊಂದಿಗೆ ತಮ್ಮ ಸ್ಥಳಗಳಿಗೆ ಮರಳುತ್ತವೆ.

ಒಟ್ಟಿನಲ್ಲಿ ಇದೊಂದು ಉತ್ತಮ ಪ್ರೆಕ್ಷಣೀಯ ಪಕ್ಷಿ ಧಾಮವಾಗಿದ್ದು ಇಂತಹ ನೂರಾರು ಪಕ್ಷಿ ಧಾಮಗಳಿಗೆ ನಮ್ಮ ಸರ್ಕಾರಗಳು ಹೆಚ್ಚಿನ ಗಮನ ಹರಿಸಿ ಸ್ಥಳ ವಿಸ್ತರಣೆ ಮಾಡಿ ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳೆಸಿ

ಪೋಸಿಸಿಸುವುದರ ಮೂಲಕ ಪಕ್ಷಿಗಳಿಗೆ ಉತ್ತಮ ಅನುಕೂಲ,ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸಬೇಕಾಗಿದೆ.

ಇಂತಿ,

ಪಕ್ಷಿ ಪ್ರಿಯರು,

ತೈಲೂರು ಮಾಯಿಗೌಡ, ದೊಡ್ದತಾತಯಮ್ಮ, ಟಿಎಂ ರವಿರಾಜು, ನಳಿನಿರಾಜ್, ಟಿಎಂ ದೇವರಾಜು, ಶಶಿರೇಖರಾಜು, ಅಭಿಯಂತಗೌಡ, ಸಂಜನಾರಾಜ್, ಟಿಎಂ ಸೋಮರಾಜು, ಸುಭಾಷಿಣಿರಾಜ್, ಋಚಿಕರಾಜ್, ಟಿಎಂ ಗುರುರಾಜು, ಎಂಎಸ್ ರಾಜೇಂದ್ರ, ಮೊಬೈಲ್ ನಂ. ೯೪೪೯೬೯೬೭೭೧, ೯೯೬೪೦೭೪೮೧೩, ೯೮೪೪೭೯೩೮೫೯, ೯೪೪೮೭೩೪೭೩೯, ೯೪೪೮೨೩೯೨೮೫, ೯೭೪೨೨೯೦೯೪೩, ೯೮೪೪೭೨೫೧೯೯, ೯೮೮೬೧೯೯೫೬೧, ೯೯೮೦೩೦೬೫೫೮,

ಎಂಎಸ್ ರುಷೋತ್ತಮ, ಎಂಎಸ್ ರೂಪ, ಸುನಂದಮ್ಮಶಿವರಾಂ,ಪುಟ್ಟತಾಯಮ್ಮಯೋಗಾನಂದ, ಡಿವೈ ಪ್ರಸನ್ನ, ಭಾಗ್ಯಮ್ಮಹನುಮಂತ್ತರಾಯಪ್ಪ, ಸೋಮಶೇಖರ್, ರಮ್ಯ, ಸೌಮ್ಯಾಅರುಣ್, ಜಯಮ್ಮಗೂಳೀಗೌಡ, ಎಂಜಿ ದಿನೇಶ್, ಎಂಜಿ ರಾಜೇಶ್, ೯೧೪೧೬೦೯೨೪೯, ೯೯೮೦೦೮೦೬೮೩, ೯೯೮೦೩೦೯೬೩೭, ೯೯೬೪೪೧೭೩೦೮, ೯೮೪೪೯೬೮೭೩೬, ೯೫೩೮೯೦೩೯೭೯, ೯೪೪೯೦೮೫೫೫೫, ೯೮೮೬೦೭೩೯೬೩.

Start a discussion about ಕೊಕ್ಕರೆ ಬೆಳ್ಳೂರು

Start a discussion