ವಿಷಯಕ್ಕೆ ಹೋಗು

ಚರ್ಚೆಪುಟ:ಕೊಡಗು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗು ಲೇಖನದ ಆಂಗ್ಲ ಅವತರಣದಲ್ಲಿದ್ದ ಕೆಲವು ವಾಕ್ಯಗಳು ಭಾಷಾಂತರ ಮಾಡಲಾಗಲಿಲ್ಲ. ಕೊಡವರ ಬಗ್ಗೆ ಚೆನ್ನಾಗಿ ತಿಳಿದವರು ಯಾರಾದರೂ ಅವನ್ನು ಕನ್ನಡದಲ್ಲಿ ಬರೆಯಬೇಕಾಗಿ ವಿನಂತಿ. ಭಾಷಾಂತರ ಮಾಡಲಾಗದ ವಾಕ್ಯಗಳು ಕೆಳಗಿನಂತಿವೆ: "The names of Kodava people is also characteristic and include a clan name. The clan is central to Kodava culture and families trace their lineage through clans. Marriage within a clan is discouraged. The Kodava language or Kodava Thak has no written tradition, and has approximately 120,000 speakers. Most speakers are bilingual in Kannada."

(I tried something like this, but not sure wether this gives the same meaning as the English one:) ಕೊಡವ ಜನರ ಹೆಸರುಗಳೂ ಬಹಳ ವೈವಿಧ್ಯತೆಗಳಿಂದ ಕೂಡಿದ್ದು, ಬಣದ ಹೆಸರು ಸಾಧಾರಣವಾಗಿ ಹೆಸರೊಂದಿಗೆ ಸೇರುತ್ತದೆ. ಕೊಡವ ಸಂಸ್ಕೃತಿ ಮತ್ತು ಕುಟುಂಬಗಳು --hpnadig ೧೩:೧೬, ೭ ನವೆಂಬರ್ ೨೦೦೪ (UTC)

Start a discussion about ಕೊಡಗು

Start a discussion