ವಿಷಯಕ್ಕೆ ಹೋಗು

ಸಿಂಗಟಾಲೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಂಗಟಾಲೂರು ಗದಗ ಜಿಲ್ಲೆಯ ಒಂದು ಹಳ್ಳಿ. ಇಲ್ಲಿನ ವೀರಭಧ್ರೇಶ್ವರ ದೇವಾಲಯ ಪ್ರಮುಖ.

ಸಿಂಗಟಾಲೂರು ಯೋಜನೆ

[ಬದಲಾಯಿಸಿ]

ಒಟ್ಟು ಯೋಜನೆ ವೆಚ್ಚ:ನೂರಾರು ಕೋಟಿ ರೂಪಾಯಿ ಇಂತಹ ಯೋಜನೆಗಳಲ್ಲಿ ಹೂವಿನ ಹಡಗಲಿ ತಾಲ್ಲೂಕಿನ ಸಿಂಗಟಾಲೂರು ಏತ ನೀರಾವರಿಯೂ ಒಂದು.

ಯೋಜನೆಯ ಮೈಲಿಗಲ್ಲು

[ಬದಲಾಯಿಸಿ]
  • ಗೇಟು ಹಾಕುವುದಷ್ಟೇ ಬಾಕಿ
  • ಶಂಕುಸ್ಥಾಪನೆ

ಯೋಜನೆ ಉಪಯೋಗ

[ಬದಲಾಯಿಸಿ]
  • ಗದಗ ಜಿಲ್ಲೆಗಳ ಸುಮಾರು 80,000 ಎಕರೆ ಭೂಮಿಗೆ ನೀರು.

ಇತಿಹಾಸ

[ಬದಲಾಯಿಸಿ]

೧೯೮೦ ದಶಕದಲ್ಲಿ ಸಿಂಗಟಾಲೂರು ಬಳಿ ತುಂಗಭದ್ರಾ ನದಿಗೆ ತಡೆಕಟ್ಟೆ ಕಟ್ಟಿ ಸ್ವಲ್ಪ ನೀರು ನಿಲ್ಲಿಸಿ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದ ಹೂವಿನ ಹಡಗಲಿ ತಾಲೂಕಿನ ಕೆಲವು ಹಳ್ಳಿಗಳಿಗೆ ನೀರು ಮತ್ತು ಸ್ವಲ್ಪ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದ ‘ಹುಲಿಗುಡ್ಡ ಏತ ನೀರಾವರಿ ಯೋಜನೆ

ತಲುಪುವದು

[ಬದಲಾಯಿಸಿ]

ಮುಂಡರಗಿಯಿಂದ ಬಸ್ ವ್ಯವಸ್ಥೆ ಇದೆ.

ಇವನ್ನೂ ನೋಡಿ

[ಬದಲಾಯಿಸಿ]

ಹುಲಿಗುಡ್ಡ ಏತ ನೀರಾವರಿ ಯೋಜನೆ ಸಿಂಗಟಾಲೂರು ಸಿಂಗಟಾಲೂರು ಏತ ನೀರಾವರಿ ಯೋಜನೆ