ವಿಷಯಕ್ಕೆ ಹೋಗು

ಆಂಡ್ರಾಯ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಡ್ರಾಯ್ಡ್

ಆಂಡ್ರಾಯ್ಡ್ ಮಾನವನಂತೆ ಕಾಣುವ ಮತ್ತು ಅವನಂತೆಯೇ ಕಾರ್ಯನಿರ್ವಹಿಸುವ ಮಾನವ ನಿರ್ಮಿತ ಯಂತ್ರಮಾನವ ಅಥವಾ ಕೃತಕ ಜೀವ ವಿಜ್ಞಾನ ಕೃತಕ ಜೀವಿ[] . ಈ ಪದವು ανδρός ಎಂಬ ಗ್ರೀಕ್ ಪದದಿಂದ ಬಂದಿದೆ. ಈ ಪದವನ್ನು ಮೊದಲು ಸೆಂಟ್. ಆಲ್ಬರ್ಡ್ ಮ್ಯಾಗ್ನಸ್ 1270 ರಲ್ಲಿ ಬಳಸಿದನೆಂದು ತಿಳಿದು ಬರುತ್ತದೆ. []ಮತ್ತು ಫ್ರೆಂಚ್ ಬರಹಗಾರ ಅಗಸ್ಟೇ ವಿಲ್ಲಿಎರ್ಸ್'ಐಸ್ಲೆ-ಆಡಮ್|ವಿಲ್ಲಿಎರ್ಸ್ ನಿಂದಾಗಿ , ಅವನ 1886 ರ ಕಾದಂಬರಿ The Future Eve|L'Ève future ಮೂಲಕ ಜನಪ್ರಿಯವಾಯಿತು, ಆದಾಗ್ಯೂ "ಆಂಡ್ರಾಯ್ಡ್" ಎಂಬ ಪದ ಯು.ಎಸ್ ಪೇಟೆಂಟ್ ಗಳಲ್ಲಿ ೧೮೬೩ ರಿಂದಲೇ ಮಾನವನಂತೆ ಕಾಣುವ ಸಣ್ಣ ಗೊಂಬೆಗಳನ್ನು ಉಲ್ಲೇಖಿಸಲು ಬಳಸಲಾಗಿರುವುದನ್ನು[] ಕಾಣಬಹುದು. ಮುಂಚೆ ಇದು ಬರಿ ಕಾಲ್ಪನಿಕ ವೈಜ್ಞಾನಿಕ ಚಿತ್ರಾವಾಗಿತ್ತು ಯಂತ್ರಮಾನವನ ತಂತ್ರಜ್ಞಾನದ ಪ್ರಗತಿಯಿಂದ ಈಗ ಇದನ್ನು ಉತ್ಪಾದಿಸಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Dinello, Daniel (2005). Technophobia!: Science Fiction Visions of Posthuman Technology. University of Texas Press. p. 109.
  2. "ಆರ್ಕೈವ್ ನಕಲು". Archived from the original on 2007-10-12. Retrieved 2009-12-09.
  3. "ಆರ್ಕೈವ್ ನಕಲು". Archived from the original on 2013-11-02. Retrieved 2009-12-09.