ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

)

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್

ಈ ಬ್ಯಾಂಕ್ ೧೯ ಫೆಬ್ರವರಿ ೧೯೪೩ ರಂದು ಪ್ರಾರಂಭವಾಯಿತು.ಈ ಬ್ಯಾಂಕ್ ಭಾರತದ ಸಾರ್ವಜನಿಕ ವಲಯದ ಅಡಿಯಲ್ಲಿ ಬರುತ್ತದೆ.ಬ್ಯಾಂಕಿನ ಎಲ್ಲಾ ಕೀರ್ತಿಯು ಇದನ್ನು ಸ್ಥಾಪಿಸಿದ ದೇ!!ರಾಯ್ ಬಹದ್ದೂರ್ ಲಾಲಾ ಸೋಹನ್ ರವರಿಗೆ ಸೇರುತ್ತದೆ.ರಾಯ್ ಬಹದ್ದೂರ್ ಲಾಲಾ ಸೋಹನ್ ರವರೇ ಈ ಬ್ಯಾಂಕಿನ ಮೊದಲ ಅಧ್ಯಕ್ಷರಾಗಿದ್ದರು. ಬ್ಯಾಂಕ್ ಸ್ಥಾಪನೆಯಾಗಿ ನಾಲ್ಕು ವರ್ಷದಲ್ಲೆ ದೇಶವು ಭಾಗವಾಯಿರ್ತು,ಆಗ ಬ್ಯಾಂಕ್ ತನ್ನ ಕಛೇರಿಯನ್ನು ಲಹೋರ್ ನಿಂದ ಅಮ್ರಿತಸ್ರಗೆ ಸ್ಥಳಾಂತರಿಸಲಾಯಿತು.ಈ ಬ್ಯಾಂಕ್ ೧೫ ಏಪ್ರಲ್ ೦ ೧೯೮೦ ರಲ್ಲಿ ರಾಷ್ಟ್ರೀಕೃತವಾಯಿತು. ಈ ಬ್ಯಾಂಕ್ ೫೩೦ ಉಪ ಶಾಖೆಗಳಿಗೆ ಸಂಪರ್ಕ ಹೊಂದಿದೆ ಮತ್ತು ೫೦೫ ಎಟಿಯ್ಮಗಳು ಭಾರತದಾದ್ಯಂತ ಇವೆ.ಓರಿಯಂಟಲ್ ಬ್ಯಾಂಕ್ ಒಂದು ಲಾಭದಾಯಕ ಬ್ಯಾಂಕ್ ಎಂದು ಹೆಸರುವಾಸಿಯಾಗಿದೆ.ಓರಿಯಂಟಲ್ ಬ್ಯಾಂಕ್ ಅನೇಕ ಸೇವೆಗಳನ್ನು ತಮ್ಮ ಗ್ರಾಹಕರಿಗೆ ಒದಗಿಸುತ್ತದೆ,ಛಾಲ್ತಿ ಖಾತೆ,ಉಳಿತಾಯ ಖಾತೆ,ಸಾಮಾನ್ಯ ಸಾಲ,ಶಿಕ್ಷಣ ಸಾಲ ವ್ಯವಾಹಾರಿಕ ಸಾಲ,ವ್ಯವಸಾಯಿಕ ಸಾಲ ಇತ್ಯಾದಿ)

ಇದನ್ನೂ ನೋಡಿ[ಬದಲಾಯಿಸಿ]