ಕೊಲ್ಲೂರು
ಗೋಚರ
ಕೊಲ್ಲೂರು
ಕೊಲ್ಲೂರು | |
---|---|
village |
ಕೊಲ್ಲೂರು ಉಡುಪಿ ಜಿಲ್ಲೆಯ, ಬೈಂದೂರು ತಾಲೂಕಿನಲ್ಲಿರುವ ಒಂದು ಪುಟ್ಟ ಊರು ಬೈಂದೂರುನಿಂದ ೨೭ ಕಿ.ಮೀ ಹಾಗೂ ಮಂಗಳೂರು ನಗರದಿಂದ ಸುಮಾರು 140 kilometres (87 mi) ದೂರದಲ್ಲಿದೆ. ಈ ಊರು ಪಶ್ಚಿಮ ಘಟ್ಟಗಳ ಅಡಿಯಲ್ಲಿದ್ದು, ಇಲ್ಲಿರುವ ಮೂಕಾಂಬಿಕ ದೇವಾಲಯ ಒಂದು ಪ್ರಸಿದ್ದ ಹಿಂದೂ ಪುಣ್ಯಕ್ಷೇತ್ರವಾಗಿದೆ. ಇದನ್ನು ಕೊಲ್ಲಾಪುರ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವನ್ನು ದೇವಿಯು ಮೂಕಾಸುರನೆಂಬ ರಾಕ್ಷಸನನ್ನು ಕೊಂದ ಸ್ಥಳವೆಂದು ಹೇಳಲಾಗುತ್ತದೆ.
ತಲಪುವ ಮಾರ್ಗ
[ಬದಲಾಯಿಸಿ]ಸಾಗರದಿಂದ ಕೊಲ್ಲೂರು ತಲಪುವ ಮಾರ್ಗ
[ಬದಲಾಯಿಸಿ]ಸಾಗರದಿಂದ ಆವಿನಹಳ್ಳಿಯ ಮಾರ್ಗವಾಗಿ ರಸ್ತೆಯಲ್ಲಿ ೨೪.೮ ಕಿ.ಮೀ. ದೂರವಿರುವ ಹಸಿರುಮಕ್ಕಿ ಎಂಬ ಶರಾವತಿ ಹಿನ್ನೀರಿನ ಊರಿಗೆ ತಲುಪಬೇಕು. ಅಲ್ಲಿಂದ ಲಾಂಚಿನ ಮೂಲಕ ದಾಟಿ ಸಾಗಬೇಕು. ಹಸಿರುಮಕ್ಕಿಯಿಂದ ಕೊಲ್ಲೂರಿಗೆ ಇರುವ ದೂರ ರಸ್ತೆಯಲ್ಲಿ ೩೯.೨,ಕಿಮೀ,
ವರ್ಗಗಳು:
- Short description is different from Wikidata
- Articles using infobox templates with no data rows
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ಉಡುಪಿ ಜಿಲ್ಲೆ
- ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು