ಐ.ಎನ್.ಎಸ್ ಸಿಂಧುಘೋಷ್ (ಎಸ್೫೫)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೃತ್ತಿಜೀವನ (ಭಾರತ)  ಭಾರತೀಯ ನೌಕಾ ಸೇನೆ
ಹೆಸರು: ಐ.ಎನ್.ಎಸ್ ಸಿಂಧುಘೋಷ್
ಸ್ವನಾಮಕ: "Sea - Battle Cry"
ಕಾರ್ಯಾರಂಭ: ೩೦ ಎಪ್ರಿಲ್, ೧೯೮೬
ಸ್ಥಿತಿ: ಮರುಸ್ಥಾಪನೆ ಮುಗಿದಿದೆ
ಸಾಮಾನ್ಯ ವಿವರಗಳು
ವರ್ಗ ಮತ್ತು ನಮೂನೆ: ಸಿಂಧುಘೋಷ್ ವರ್ಗದ ಜಲಾಂತರ್ಗಾಮಿ ನೌಕೆಗಳು
ಹಿಡಿತ: ೫೨ ಸಿಬ್ಬಂದಿಗಳ ಜೊತೆ ೪೫ ದಿನಗಳ ತನಕ
ಪೂರಕ: ೫೨ (೧೩ ಮೇಲಾಧಿಕಾರಿಗಳನ್ನು ಸೇರಿಸಿ)

ಐ.ಎನ್.ಎಸ್ ಸಿಂಧುಘೋಷ್ (ಎಸ್೫೫) ಭಾರತೀಯ ನೌಕಾ ಸೇನೆಸಿಂಧುಘೋಷ್ ವರ್ಗದ ಜಲಾಂತರ್ಗಾಮಿ ನೌಕೆಗಳಲ್ಲಿನ ಪ್ರಮುಖ ನೌಕೆಯಾಗಿದೆ. ೧೯೮೬ರಲ್ಲಿ ಲಾಟಿವ ದೇಶದ ರಿಗಾ ನಗರದಲ್ಲಿ ಇದು ಕಾರ್ಯಾರಂಭಿಸಿತು. ಡೀಸಲ್ ಚಾಲಿತ ನೌಕೆಯಾಗಿರುವ ಇದು ೬ ಮೋಟಾರ್'ಗಳನ್ನು ಹೊಂದಿದೆ. ಇದು ಭಾರತೀಯಾ ನೌಕಾಪಡೆಯಲ್ಲಿ ಮೊದಲ ಜಲಾಂತರ್ಗಾಮಿ. ಈ ಜಲಾಂತರ್ಗಾಮಿ ೨೨೦ ಕೀ.ಲೋ ಮಿಟರ್‌ಗಳಷ್ಟು ಉದ್ದವಿದೆ.