ಆಲ್ಟಾಯಿಕ್ ಭಾಷೆಗಳು
ಗೋಚರ
ಆಲ್ಟಾಯಿಕ್ | ||
---|---|---|
ಭೌಗೋಳಿಕ ವ್ಯಾಪಕತೆ: |
ಪೂರ್ವ, ಉತ್ತರ, ಮಧ್ಯ ಮತ್ತು ಪಶ್ಚಿಮ ಏಷ್ಯಾ; ಪೂರ್ವ ಯುರೋಪ್ | |
ವಂಶವೃಕ್ಷ ಸ್ಥಾನ: | ವಿವಾದಿತ. ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು ಎಂದು ಪ್ರಸ್ತಾಪಿತ. | |
ವಿಭಾಗಗಳು: |
| |
thumb |
ಆಲ್ಟಾಯಿಕ್ ಭಾಷೆಗಳು ಮುಖ್ಯವಾಗಿ ಮಧ್ಯ ಏಷ್ಯಾದಲ್ಲಿ ಮಾತನಾಡಲಾಗುವ ಸುಮಾರು ೬೬ ಭಾಷೆಗಳನ್ನು ಒಳಗೊಂಡಿರುವ ಒಂದು ಪ್ರಸ್ತಾಪಿತ ಭಾಷಾ ಕುಟುಂಬ. [೧] [೨] ಮುಖ್ಯವಾಗಿ ಟರ್ಕಿಕ್ ಭಾಷೆಗಳು, ಮಂಗೋಲಿಕ್ ಭಾಷೆಗಳು ಮತ್ತು ಟಂಗುಸ್ಕಿಕ್ ಭಾಷೆಗಳನ್ನು ಈ ಕುಟುಂಬಕ್ಕೆ ಸೇರಿಸಲಾಗುತ್ತದೆ. ಕೆಲವರು ಜಪಾನಿನ ಭಾಷೆ ಮತ್ತು ಕೊರಿಯಾದ ಭಾಷೆಗಳನ್ನು ಇದಕ್ಕೆ ಸೇರಿಸುತ್ತಾರೆ - ಆದರೆ ಈ ಸೇರ್ಪಡೆ ವಿವಾದಾತ್ಮಕವಾಗಿದೆ. [೩]
ಇದನ್ನು ಕೂಡ ನೋಡಿ
[ಬದಲಾಯಿಸಿ]ಮೂಲಗಳು
[ಬದಲಾಯಿಸಿ]- ↑ Altaic languages
- ↑ Altaic Language Family Tree Ethnologue report for Altaic.
- ↑ Georg, S., Michalove, P.A., Manaster Ramer, A., Sidwell, P.J.: "Telling general linguists about Altaic", Journal of Linguistics 35 (1999): 65-98 Online abstract Archived 2007-10-17 ವೇಬ್ಯಾಕ್ ಮೆಷಿನ್ ನಲ್ಲಿ.