ಆರ್.ಜಿ.ಮಠಪತಿ
ಗೋಚರ
ಆರ್.ಜಿ.ಮಠಪತಿ ಇವರು ೧೯೭೧ ಸಪ್ಟಂಬರ ೧೨ರಂದು ಅಥಣಿ ತಾಲೂಕಿನ ತೆಲಸಂಗದಲ್ಲಿ ಜನಿಸಿದರು. ಇಂಗ್ಲಿಷ್ ಭಾಷೆಯಲ್ಲಿ ಪಿ.ಎಚ್.ಡಿ. ಪಡೆದು ಉಪನ್ಯಾಸಕರಾಗಿದ್ದಾರೆ. ರಾಗಂ ಇವರ ಕಾವ್ಯನಾಮ.
ಸಾಹಿತ್ಯ
[ಬದಲಾಯಿಸಿ]ಕಾವ್ಯ
[ಬದಲಾಯಿಸಿ]- ಅರ್ಪಣೆ
- ಶಿವಬಸವಾಂಜಲಿ
- ಎರಡು ದಡಗಳ ನಡುವೆ
- ಒಂದಿಷ್ಟು ಕರುಣೆ ಮತ್ತಷ್ಟು ನೀರು
- ನೆನಪು ಸಾಯುವದಿಲ್ಲ
- Songs of a saint
ಕತೆ
[ಬದಲಾಯಿಸಿ]- ಅಳಲು
ನಾಟಕ
[ಬದಲಾಯಿಸಿ]- ಗಾಂಧಿ ಮತ್ತು ಗೂಂಡಾ
ಜೀವನ ಚರಿತ್ರೆ
[ಬದಲಾಯಿಸಿ]- ಹಠಯೋಗಿ
ವಿಮರ್ಶೆ
[ಬದಲಾಯಿಸಿ]- ಲಿಂ. ಹಳೆಮನೆಯವರ 'ಅಂತೆಂಬರ ಗಂಡ'
- ಚಂಪಾಯಣ
ಸಂಪಾದಿತ
[ಬದಲಾಯಿಸಿ]- ಹೆಜ್ಜೇನು