೨೦೦೭ರ ವಿಶ್ವ ಚದುರಂಗ ಚಾಂಪಿಯನ್ಷಿಪ್
ಗೋಚರ
೨೦೦೭ ರ ವಿಶ್ವ ಚದುರಂಗ ಚಾಂಪಿಯನ್ಷಿಪ್ ಮೆಕ್ಸಿಕೋ ನಗರದಲ್ಲಿ ಸೆಪ್ಟಂಬರ್ ೧೨ ರಿಂದ ಸೆಪ್ಟಂಬರ್ ೩೦ ರ ವರೆಗೆ ನಡೆಯಿತು. ಇದು ಎಂಟು ಆಟಗಾರರನ್ನು ಒಳಗೊಂಡ, ಎಲ್ಲ ಆಟಗಾರರು ಇತರ ಎಲ್ಲ ಆಟಗಾರರೊಂದಿಗೆ ಎರಡು ಪಂದ್ಯಗಳನ್ನು ಆಡುವ ಪಂದ್ಯಾವಳಿಯಾಗಿತ್ತು.
ಭಾರತದ ವಿಶ್ವನಾಥನ್ ಆನಂದ್ ನಾಲ್ಕು ಪಂದ್ಯಗಳನ್ನು ಗೆದ್ದು ೧೦ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವ ಮೂಲಕ ಈ ಪಂದ್ಯಾವಳಿಯನ್ನು ಗೆದ್ದು ವಿಶ್ವ ಚದುರಂಗ ಚಾಂಪಿಯನ್ ಆದರು. ೨೦೦೮ ರಲ್ಲಿ ಇವರು ಹಿಂದಿನ ವಿಶ್ವ ಚಾಂಪಿಯನ್ ಆದ ವ್ಲಾದಿಮಿರ್ ಕ್ರಾಮ್ನಿಕ್ ಅವರ ಜೊತೆ ವಿಶ್ವ ಚಾಂಪಿಯನ್ಷಿಪ್ ಗಾಗಿ ಮತ್ತೊಂದು ಸರಣಿಯಲ್ಲಿ ಭಾಗವಹಿಸುವರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |