ರೇಖಾ ಕಾಖಂಡಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೇಖಾ ಕಾಖಂಡಕಿ ಇವರು ಬಾಗಲಕೋಟ ಮೂಲದ ಲೇಖಕಿ. ಇವರ ಅನೇಕ ಕಾದಂಬರಿಗಳು ಜನಪ್ರಿಯವಾಗಿವೆ. ಇವರ ಕಾದಂಬರಿ "ಇದ್ದೂ ಇಲ್ಲದ ಸಂಬಂಧಗಳು", ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾದ ಬಾಗಲಕೋಟದಲ್ಲಿಯ ಜನಜೀವನದ ದೈಹಿಕ ಹಾಗೂ ಮಾನಸಿಕ ಸಂಕಟಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ.

ಸಾಹಿತ್ಯ ಕೃತಿಗಳು[ಬದಲಾಯಿಸಿ]

  • ಅರುಣರಾಗ
  • ಕೋಟೆ
  • ಬಂಧನ
  • ಕೋಟಿ
  • ಹೊಂಬೆಳಕು
  • ಅಭೇಧ್ಯ
  • ತೇಲಿ ಹೋದ ನೌಕೆ
  • ನೀನಿಲ್ಲದ ಜೀವನ
  • ಮುತ್ತಾದ ಕಂಬನಿ
  • ಸಂಭವಾಮಿ ಯುಗೇ ಯುಗೇ
  • ಚಾರುಲತಾ
  • ಬಾಳೆಂಬ ಆಗಸದಿ
  • ಆಶಾಕಿರಣ
  • ಉದಯದೆಡೆಗೆ
  • ವಸಂತರಾಗ
  • ಹೊಸ ಹೆಜ್ಜೆ
  • ನಿರ್ಣಾಯಕನಾರು
  • ಪೃಥೆ
  • ಪ್ರೇಮದ ಬಲೆ
  • ನನ್ನ ನಿನ್ನ ನಡುವೆ
  • ಹೃದಯದ ಹಾಡು
  • ಕಪ್ಪು ತೆರೆ
  • ಆಡಿಸಿದಳೆಶೋಧೆ
  • ಪಯಣದ ಹಾದಿಯಲ್ಲಿ
  • ಬಂಧನ[೧].
  • ವೈವಸ್ವತ[೨].

ಉಲ್ಲೇಖಗಳು[ಬದಲಾಯಿಸಿ]

  1. http://www.mediafire.com/file/xx2wsbq7wgu4ggv/Bayalu%20Aalaya%20-%20Rekha%20Khakhandakhi.pdf
  2. https://www.sapnaonline.com/books/vaivasvata-rekha-kakhandaki-1234567182906?position=2&searchString=