ವಿಷಯಕ್ಕೆ ಹೋಗು

ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೨೭

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಕ್ಷಿಣ ಅಮೇರಿಕಾದ ದೇಶ

[ಬದಲಾಯಿಸಿ]

ಸದಸ್ಯ:ksj drರವರು ದಕ್ಷಿಣ ಅಮೇರಿಕಾದ ಹಲವು ದೇಶಗಳ ಬಗ್ಗೆ ಅತ್ಯಂತ ಉತ್ತಮ ಲೇಖನಗಳನ್ನು ತಯಾರು ಮಾಡಿದ್ದಾರೆ. ಅವರು ಅವುಗಳಲ್ಲಿ ಯಾವುದಾದರು ಒಂದನ್ನು ಮುಂದಿನ ವಿಶೇಷ ಲೇಖನಕ್ಕೆ ನೊಂದಾಯಿಸಬೇಕೆಂದು ನನ್ನ ಅಭಿಪ್ರಾಯ. ಶುಶ್ರುತ \ಮಾತು \ಕತೆ ೦೯:೨೬, ೧ November ೨೦೦೬ (UTC)

ಲೇಖನದ(ಗಳ) ಶೀರ್ಷಿಕೆ(ಗಳನ್ನು) ಪಟ್ಟಿ ಮಾಡಿ. ತದನಂತರ ಅವುಗಳಲ್ಲೊಂದು ಚೆಂದವಾದ ಲೇಖನವನ್ನು ಆಯ್ಕೆ ಮಾಡಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೨೯, ೧ November ೨೦೦೬ (UTC)
ಸರಿ, ಮುಂದಿನ ಕೆಲವು ದಿನಗಳಲ್ಲಿ ಈ ಆಯ್ಕೆಯನ್ನು ವಿಸ್ತರಿಸುವೆ. Recognition ಗೆ ಧನ್ಯವಾದಗಳು Ksj dr ೧೭:೪೬, ೩ November ೨೦೦೬ (UTC)
ಬ್ರೆಜಿಲ್ ದೇಶದ ಲೇಖನವನ್ನು ವಿಶೇಷ ಲೇಖನ ಮಾಡಬಹುದೇ? ಯಾವ ಅಭ್ಯಂತರಗಳೂ ಇಲ್ಲದಿದ್ದಲ್ಲಿ ಇನ್ನೊಂದು ಎರಡು ದಿನಗಳಲ್ಲಿ ಬ್ರೆಜಿಲ್ ಅನ್ನು ವಿಶೇಷ ಲೇಖನವಾಗಿ ಮಾಡುವೆ. --ಅಶ್ವತ್ಥ ೧೭:೩೨, ೨೪ November ೨೦೦೬ (UTC)