ವಿಷಯಕ್ಕೆ ಹೋಗು

ಬಾಪಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಬಾಪಟ್ ಕುಟುಂಬ

[ಬದಲಾಯಿಸಿ]

ಬಾಪಟ್ ಕುಟುಂಬದ ಮೂಲವು ಮಹಾರಾಷ್ಟ್ರದ ಕರಾವಳಿಯೆಂಬ ಪ್ರತೀತಿ ಇದೆ. ಅಲ್ಲಿಂದ ಕಾಲಾಂತರದಲ್ಲಿ ಜಗತ್ತಿನೆಲ್ಲೆಡೆ ಹರಡಿದ ಬಾಪಟ್ ಬಾಂಧವರು ಇಂದು ಮುಖ್ಯವಾಗಿ, ಕರ್ನಾಟಕ (ಸೊರಬ,ಸಾಗರ, ಬೆಂಗಳೂರು), ಮಹರಾಷ್ಟ್ರದಲ್ಲಿ ಮುಂಬಯಿ, ಪೂಣೆ, ರತ್ನಾಗಿರಿ, ಮತ್ತಿತರ ಭಾಗಗಳಳಲ್ಲಿ ಕಂಡುಬರುತ್ತಾರೆ.

"https://kn.wikipedia.org/w/index.php?title=ಬಾಪಟ್&oldid=789475" ಇಂದ ಪಡೆಯಲ್ಪಟ್ಟಿದೆ