ಮಲೆಯ ಮಕ್ಕಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲೆಯ ಮಕ್ಕಳು- ಖ್ಯಾತ ಕನ್ನಡ ಸಾಹಿತಿ ಡಾ.ಕೆ.ಶಿವರಾಮ ಕಾರಂತರು ತಮ್ಮ "ಕುಡಿಯರ ಕೂಸು" ಕಾದಂಬರಿಯನ್ನು ಆಧರಿಸಿ ನಿದೇ೯ಶಿಸಿದ ಕನ್ನಡ ಚಲನಚಿತ್ರ.

ಮಲೆಯ ಮಕ್ಕಳು
ಮಲೆಯಲ್ಲೆ ಮಕ್ಕಳು
ನಿರ್ದೇಶನಶಿವರಾಮ ಕಾರಂತ
ನಿರ್ಮಾಪಕಚಿತ್ರ ದರ್ಪಣ
ಪಾತ್ರವರ್ಗಗೋಪಾಲ್ ಕಲ್ಪನಾ ಶ್ಯಾನುಭೋಗ, ನರಸಿಂಹ, ಶೇಖರ]]
ಸಂಗೀತಪದ್ಮಚರಣ್
ಛಾಯಾಗ್ರಹಣಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು೧೯೭೮
ಇತರೆ ಮಾಹಿತಿಶಿವರಾಮ ಕಾರಂತ ಅವರ ಕುಡಿಯರ ಕೂಸು ಕಾದಂಬರಿ ಆಧಾರಿತ ಚಿತ್ರ. ಹಾಗು ಕಲ್ಪನಾ ಅವರ ಕೊನೆಯ ಚಿತ್ರ