ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ವಸಂತಗೀತ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಸಂತಗೀತ (ಚಲನಚಿತ್ರ)
ವಸಂತಗೀತ
ನಿರ್ದೇಶನದೊರೆ-ಭಗವಾನ್
ನಿರ್ಮಾಪಕಎಸ್.ಎ.ಗೋವಿಂದರಾಜು
ಪಾತ್ರವರ್ಗಡಾ.ರಾಜ್‍ಕುಮಾರ್ ಗಾಯತ್ರಿ (ಚಿತ್ರನಟಿ) ಶ್ರೀನಿವಾಸಮೂರ್ತಿ, ಪುನೀತ್ ರಾಜ್‍ಕುಮಾರ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಆರ್.ಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆನಿರುಪಮಾ ಆರ್ಟ್ ಕಂಬೈನ್ಸ್

ವಸಂತಗೀತ ಚಿತ್ರವು ೧೫-೯-೧೯೮೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ದೊರೆ-ಭಗವಾನ್‌ರವರು ನಿರ್ದೇಶಿಸಿದ್ದಾರೆ. ಎಸ್.ಎ.ಗೋವಿಂದರಾಜುರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು

[ಬದಲಾಯಿಸಿ]
  • ಕಣ್ಣಲೇ ಏನೋ - ಡಾ.ರಾಜ್ ಕುಮಾರ್
  • ಆಟವೇನು ನೋಟವೇನು - ಡಾ.ರಾಜ್ ಕುಮಾರ್, ವಾಣಿ ಜೈರಾಮ್
  • ಹಾಯಾದ ಈ ಸಂಜೆ - ಡಾ.ರಾಜ್ ಕುಮಾರ್, ಎಸ್.ಜಾನಕಿ
  • ನೀ ಹಾಡೋ ಮಾತೇಲ್ಲ ಚೆಂದ - ಡಾ.ರಾಜ್ ಕುಮಾರ್