ವಿಕಿಪೀಡಿಯ:ದಯವಿಟ್ಟು ಹೊಸಬರನ್ನು ಕಾಡಬೇಡಿ
ಅನುಭವೀ ಸಂಪಾದಕರು ಮತ್ತು ಹೊಸಬರ ಶ್ರಮದಿಂದ ವಿಕಿಪೀಡಿಯ ಲೇಖನಗಳು ಸುಧಾರಿಸಲ್ಪಡುತ್ತವೆ. ನಾವೆಲ್ಲರೂ ಒಮ್ಮೆ ಹೊಸಬರೇ ಆಗಿದ್ದೆವು. ಕೆಲವು ರೀತಿಯಲ್ಲಿ ಅತ್ಯಂತ ಅನುಭವಿಗಳೂ ಸಹ ಇನ್ನೂ ಹೊಸಬರು. (ಉದಾಹರಣೆಗೆ ನಮ್ಮ ಸಾಮಾನ್ಯ ವ್ಯಾಪ್ತಿಯಿಂದ ಹೊರಗಿರುವ ವಿಷಯದ ಕುರಿತು ಲೇಖನವನ್ನು ಸಂಪಾದಿಸುವಾಗ)
ಹೊಸ ಸದಸ್ಯರು ಭವಿಷ್ಯದ ಕೊಡುಗೆದಾರರಾಗಿದ್ದಾರೆ ಮತ್ತು ಆದ್ದರಿಂದ ವಿಕಿಪೀಡಿಯದ ಅತ್ಯಮೂಲ್ಯ ಸಂಪನ್ಮೂಲವಾಗಿದ್ದಾರೆ. ನಾವು ಹೊಸಬರನ್ನು ದಯೆ ಮತ್ತು ತಾಳ್ಮೆಯಿಂದ ನಡೆಸಿಕೊಳ್ಳಬೇಕು — ಹಗೆತನವು ಹೊಸ ಕೊಡುಗೆದಾರರನ್ನು ಹೆದರಿಸಿ ಹಿಂಜರಿಯುವಂತೆ ಮಾಡುತ್ತದೆ. ಹೊಸಬರಿಗೆ ಅವರು ಸಂಪಾದಿಸಲು ಪ್ರಾರಂಭಿಸಿದಾಗ ಸಂಪೂರ್ಣವಾಗಿ ವಿಕಿಪೀಡಿಯದ ಮಾರ್ಕ್ಅಪ್ ಭಾಷೆ ಮತ್ತು ಅದರ ಅಸಂಖ್ಯಾತ ನೀತಿಗಳು, ಮಾರ್ಗಸೂಚಿಗಳು ಮತ್ತು ಸಮುದಾಯ ಮಾನದಂಡಗಳು ಪರಿಚಿತವಾಗಿರುವುದು ಅಸಾಧ್ಯವಾಗಿರುತ್ತದೆ. ಅತ್ಯಂತ ಅನುಭವಿ ಸಂಪಾದಕರಿಗೂ ಸಹ ಕಾಲಕಾಲಕ್ಕೆ ಇದನ್ನು ನೆನಪಿಸಬೇಕಾಗುತ್ತದೆ.
ಅನೇಕ ಪ್ರಸ್ತುತ ಅನುಭವಿ ಸಂಪಾದಕರ ಮೊದಲ ಸಂಪಾದನೆಗಳು ಕೇವಲ ಪರೀಕ್ಷಾ ಸಂಪಾದನೆಗಳು ಅಥವಾ ಉಲ್ಲೇಖರಹಿತ ಮತ್ತು ವಿಶ್ವಕೋಶಕ್ಕೆ ತಕ್ಕುದಲ್ಲದ ಸೇರ್ಪಡೆಗಳಾಗಿವೆ. ಹೊಸಬರೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳುವುದರಿಂದ ಮತ್ತು ಸರಿಯಾದ ಸಂವಹನ ಮಾಡುವುದರಿಂದ ಅವರು ವಿಕಿಪೀಡಿಯಾದಲ್ಲಿ ಉಳಿಯಲು ಮತ್ತು ರಚನಾತ್ಮಕ ರೀತಿಯಲ್ಲಿ ಕೊಡುಗೆ ನೀಡಲು ಪ್ರೋತ್ಸಾಹ ಸಿಗುವಂತಾಗುತ್ತದೆ.
Please do not bite the newcomers Understand that newcomers are both necessary for and valuable to the community. By helping newcomers, we can increase the range of knowledge, perspectives, and ideas on Wikipedia, thereby preserving its neutrality and integrity. In fact, it has been found that newcomers are responsible for adding the majority of substantive edits, i.e. lasting content; while insiders and administrators are responsible for a large number of total edits, these often involve tweaking, reverting, and rearranging content.[1] Our motto and our invitation to the newcomer is be bold. We have a set of rules, standards, and traditions, but they must not be applied in such a way as to thwart the efforts of newcomers who take that invitation at face value. A newcomer brings a wealth of ideas, creativity, and experience from other areas that, current rules and standards aside, have the potential to better our community and Wikipedia as a whole. It may be that the rules and standards need revising or expanding; perhaps what the newcomer is doing "wrong" may ultimately improve Wikipedia. Observe for a while and, if necessary, ask what the newcomer is trying to achieve before concluding they are simply "wrong". If a newcomer seems to have made a small mistake, correct it yourself and do not slam the newcomer. A gentle note on their user page explaining the Wikipedia standard and how to achieve it in the future may prove helpful, as they may be unfamiliar with the norm or merely how to achieve it. A newcomer may save a tentative first draft to see if they are even allowed to start an article, with plans to expand it if there is no backlash. If, within a few minutes, the article is plastered with cleanup tags, assessed as a "stub" or even suggested for deletion, they may give up. Wait a few days to see how a harmless article evolves than to rush to criticize. If you feel that you must say something to a newcomer about a mistake, please do so in a constructive and respectful manner. Begin by introducing yourself with a greeting on the user's talk page to let them know that they are welcomed here, and present your corrections calmly. If possible, point out something they've done correctly or especially well. Remind newcomers we save everything. When their edits are reverted, they may panic, start an edit war, or leave Wikipedia entirely, mistakenly assuming that hours of work have been irretrievably deleted. Let them know they can negotiate with other editors on talk pages and, if all else fails, they can request undeletion. Newcomers may be hesitant to make changes, especially major ones, such as NPOV-ing and moving, due to fear of damaging Wikipedia (or of offending other Wikipedians and being flamed). Teach them to be bold, but of course, be cautious. While it is fine to point a new user who has made a mistake towards the relevant policy pages, it is both unreasonable and unfriendly to suggest that they stop taking part in votes, Articles for Deletion discussions, etc., until they "gain more experience". This both discourages new editors and deprives Wikipedia of much-needed insights. Let newcomers express their opinion and remember that you can support your argument when the discussion is happening. When giving advice, tone down the rhetoric a few notches from the usual Wikipedia norm. Make the newcomer feel genuinely welcome, not as though they must win your approval in order to be granted membership into an exclusive club. Any new domain of concentrated, special-purpose human activity has its own specialized structures, which take time to learn (and which benefit from periodic re-examination and revision). Do not call newcomers disparaging names such as "sockpuppet" or "meatpuppet". You can point them to those policies if there is valid cause to do so. For example, if a disproportionate number of newcomers show up on one side of a vote, you should make them feel welcome while explaining that their votes may be disregarded if it violates basic policies regarding content. No name-calling is necessary. Similarly, think hard before calling a newcomer a single-purpose account. Besides, it is discouraged to label any editor with such invidious titles during a dispute (see Wikipedia:Don't call a spade a spade). Sometimes newcomers forget to sign their talk page posts. Use — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು [[User:{{{1}}}|{{{1}}}]] ([[User talk:{{{1}}}|ಚರ್ಚೆ]] • [[Special:Contributions/{{{1}}}|ಸಂಪಾದನೆಗಳು]]) to fix unsigned posts, and use Hello and welcome to Wikipedia. When you add content to talk pages and Wikipedia pages that have open discussion (but never when editing articles), please be sure to sign your posts. There are two ways to do this. Either:
- Add four tildes ( ~~~~ ) at the end of your comment, or
- With the cursor positioned at the end of your comment, click on the signature button located above the edit window.
This will automatically insert a signature with your username or IP address and the time you posted the comment. This information is necessary to allow other editors to easily see who wrote what and when.
Thank you. on the user's talk page to remind the user who forgot. There are some times when users add in new discussions to talk pages, despite the discussions already being ongoing. Often, the newcomers wouldn't be aware that there has already been a discussion on the topic, even if it is very recent, so please guide them with it. No Wikipedian is above any other Wikipedian, even if experienced. Editors who exercise these privileges should provide unambiguous clarity as to why, based on policies. Remember Hanlon's Razor. Behavior that appears malicious might be from ignorance of our expectations and rules. Even if you are 100% sure that someone is a worthless, no-good Internet troll, vandal, or worse, conduct yourself as if they are not. Remember that the apparent test editors have the potential to be tomorrow's editors. By giving a polite, honest and noncondemning answer to newcomers, you have the opportunity to teach them Wikipedia policy. By being calm, interested, and respectful, you do credit to your dignity, and to our project. As always, assume good faith. It is polite to point out to newcomers little details about editing on Wikipedia, such as the fact that one can sign one's name on userpages by leaving four of the tilde symbols (~), or pointing out that a wikilink can be achieved by putting double square brackets around a word or phrase. Remember that you too were once a newcomer. Treat others as you were treated (or, probably, wish you had been treated) when you first arrived. Remember: "Do what's right; don't bite. Being a friend is all right!"
'ಪೀಡಕ' ಆಗುವುದನ್ನು ತಪ್ಪಿಸುವುದು ಹೇಗೆ
[ಬದಲಾಯಿಸಿ]ವಿಕಿಪೀಡಿಯಾದಲ್ಲಿ ವಿಷಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಹೊಸಬರಿಗೆ ಸಂದರ್ಭಕ್ಕೆ ತಕ್ಕುದಾದ ಸರಿಯಾದ ಕಲ್ಪನೆಗಳು ಇರುವುದಿಲ್ಲ. ಇದು ಒಂದು ತರಹ ಕಾಡು ಅಂದುಕೊಂಡಾರೆ, ಹೊಸಬರು ಇಲ್ಲಿ ಕೆಲಸ ಮಾಡುವ ರೀತಿಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಅದನ್ನು ಮನಸ್ಸಿನಲ್ಲಿಟ್ಟುಕೊಂಡರೆ ನೀವು 'ಪೀಡಕ' ಆಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಪೀಡನೆಯ ಆರೋಪವನ್ನು ತಪ್ಪಿಸಲು, ಈ ಕೆಳಗಿನವುಗಳನ್ನು ಪ್ರಯತ್ನಿಸಿ:
- ಸುಧಾರಿಸಿ, ತೆಗೆಯಬೇಡಿ. ಏನಾದರೂ ವಿಕಿಪೀಡಿಯದ ಮಾನದಂಡಗಳನ್ನು ಪೂರೈಸದಿದ್ದರೆ, ತಪ್ಪಾಗಿರುವುದನ್ನು ತೆಗೆದುಹಾಕುವ ಬದಲು ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸಿ. (ಹೊಸ ಕೊಡುಗೆದಾರರು ಮತ್ತು ಅನುಭವಿಗಳ ಕೊಡುಗೆಗಳು ವ್ಯರ್ಥವಾಗುವುದಾದರೆ ಅವರು ಹಿಂದಿರುಗುವುದಿಲ್ಲ)
- ಅವರಿಗೆ ಬರೆಯುವ ನಿಮ್ಮ ಕಮೆಂಟ್'ಗಳಲ್ಲಿ ತೀವ್ರ ಪದಗಳ ಬಳಕೆ ಮಾಡಬೇಡಿ.(ಉದಾಹರಣೆಗೆ, ಆಶ್ಚರ್ಯಸೂಚಕ ಚಿಹ್ನೆಗಳು ಮತ್ತು ಭಯಾನಕ, ಮೂರ್ಖ, ಮೂರ್ಖ, ಕೆಟ್ಟ, ಕಳಪೆ, ವಿಷಕಾರಿ, ಇತ್ಯಾದಿ ಪದಗಳು).
- ನಿಮ್ಮ ವಿಧಾನ ಮತ್ತು ಮಾತುಗಳನ್ನು ಹಿತಮಿತಗೊಳಿಸಿ.
- ಅವರ ಸಂಪಾದನೆಯನ್ನು ರದ್ದುಗೊಳಿಸಬೇಕಾದ ಸಂದರ್ಭದಲ್ಲಿ ಸಂಪಾದನೆ ಸಾರಾಂಶದಲ್ಲಿ ಅದಕ್ಕೆ ಕಾರಣವನ್ನು ವಿವರಿಸಿ ಮತ್ತು ಸರಳವಾಗಿ ತಿಳಿಸಿಹೇಳಿ.
- ಸಂಪಾದನೆ ಸಾರಾಂಶಗಳಲ್ಲಿ ಮತ್ತು ಚರ್ಚೆ ಪುಟಗಳಲ್ಲಿ, ಅದರಲ್ಲೂ ವಿಶೇಷವಾಗಿ ಸಂಪಾದನೆ ರದ್ದುಗೊಳಿಸುವಾಗ, ವ್ಯಂಗ್ಯ ಬೇಡ. *
- ತಾಳ್ಮೆ ಇರಲಿ, ಅಂದರೆ ಸಮಾಧಾನಚಿತ್ತರಾಗಿರಿ.
- ದಯೆ ಇರಲಿ, ಸೌಜನ್ಯಶೀಲರಾಗಿರಿ.
- ವಿವಿಧ ಸಿದ್ಧಾಂತ,ತತ್ವಗಳಿಗೆ ಕಿವಿಗೊಡಿ ಮತ್ತು ಒಮ್ಮತಕ್ಕೆ ಬರಲು ಪ್ರಯತ್ನಿಸಿ.
- ಸಂಘರ್ಷಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಿ.
- ಗೌರವಕ್ಕೆ ಪ್ರತಿಗೌರವ ಸಿಗುವಂತಿರಲಿ.
- ಒಳ್ಳೆಯ ಕೇಳುಗನಾಗಿ.
- ವಿಪರೀತ ವಿಕಿಪೀಡಿಯಾ ಪರಿಭಾಷೆಯನ್ನು ತಪ್ಪಿಸಿ. ನೀತಿಗಳು ಅಥವಾ ಮಾರ್ಗಸೂಚಿಗಳಿಗೆ ಲಿಂಕ್ ಮಾಡುವಾಗ, ಸಂಪೂರ್ಣ ನುಡಿಗಟ್ಟುಗಳಲ್ಲಿ ಹಾಗೆ ಮಾಡಿ, ವಿಕಿ ಶಾರ್ಟ್ಹ್ಯಾಂಡ್ ಅಲ್ಲ.
- ಹೊಸದಾಗಿ ರಚಿಸಲಾದ ಲೇಖನಗಳನ್ನು ಅಳಿಸುವುದನ್ನು ತಪ್ಪಿಸಿ, ಏಕೆಂದರೆ ಹೊಸ ಅನನುಭವಿ ಲೇಖಕರು ಇನ್ನೂ ಅವುಗಳಲ್ಲಿ ಕೆಲಸ ಮಾಡುತ್ತಿರಬಹುದು ಅಥವಾ ಏನನ್ನಾದರೂ ಪ್ರಯತ್ನಿಸುತ್ತಿರಬಹುದು.
- ಚೆನ್ನಾಗಿ ಬರೆದು ಹಾಕಿದ 'ಅಳಿಸುವಿಕೆ ಟೆಂಪ್ಲೇಟ್' ಸಂದೇಶವು ಕೂಡ ಹೊಸ ಬಳಕೆದಾರರಿಗೆ ಭಯಹುಟ್ಟಿಸುವಂತೆ ಕಾಣಿಸಬಹುದು. ಹಾಗಾಗಿ ಅವರಿಗೆ ವೈಯಕ್ತಿಕವಾಗಿ ಸಂದೇಶವನ್ನು ಬರೆಯುವುದನ್ನು ಪರಿಗಣಿಸಿ.
- ನಿರ್ವಹಣೆಯ ಟೆಂಪ್ಲೇಟ್ಗಳೊಂದಿಗೆ ಪುಟವನ್ನು ತುಂಬಬೇಡಿ ಅಥವಾ ಬರೀ ಸಮಸ್ಯೆಗಳನ್ನು ಸೂಚಿಸುವ ಜನರ ಗುಂಪಲ್ಲಿ ಸೇರಬೇಡಿ. ಎಲ್ಲರೂ ಸೇರಿಕೊಂಡು ಯಾರ ತಪ್ಪನ್ನಾದರೂ ಗುರಿಮಾಡಿದಲ್ಲಿ ಅದು ಎಷ್ಟೇ ಮೆದುವಾಗಿ ಹೇಳಿದ್ದರೂ ಸಹ ಅದು ಸ್ನೇಹಮಯವಾಗಿಲ್ಲದಂತೆ ಅನಿಸಬಹುದು.
- ಬಳಕೆದಾರ ಚರ್ಚೆ ಪುಟಗಳನ್ನು ಅಳಿಸಲು ಹಾಕಬೇಡಿ.
- ತಪ್ಪು ಮಾಡುವುದು ಮನುಷ್ಯಸಹಜ ಗುಣ, ನಾವೆಲ್ಲರೂ ಮನುಷ್ಯರೇ ಎಂಬುದನ್ನು ನೆನಪಿಡಿ.
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ page ಕಡೆಯ ಬಾರಿ ಸಂಪಾದಿಸಿದ್ದು ಇವರು Vikashegde (ಚರ್ಚೆ | ಕೊಡುಗೆಗಳು) 11390006 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |