ವಿಷಯಕ್ಕೆ ಹೋಗು

ಸದಸ್ಯ:ಶೃತಿಚುಕ್ಕಿ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನಪದ ಕಲಾ ಪ್ರಕಾರಗಳು

[ಬದಲಾಯಿಸಿ]

ಮನುಷ್ಯನಷ್ಟೇ ಪ್ರಾಚೀನವಾದವು, ಅನುಕರಣೆಯಿಂದ ಅರಿತದ್ದನ್ನು ಒಂದೆಡೆ ದಾಖಲಿಸಬೇಕೆಂಬ ಮನುಷ್ಯ ಸಹಜ ಗುಣದಿಂಧ ಇಂತ ಕಲೆಗಳು ಅಸ್ಥಿತ್ವಕ್ಕೆ ಬಂದಿವೆ. ಜಾನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕ್ರತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿದೆ.

  • ವೀರಮಕ್ಕಳ ಕುಣಿತ
  • ಆಸಾದಿ ಕುಣಿತ
  • ಮಾಯಕ್ಕನ ಕುಣಿತ
  • ಸೋಮನ ಕುಣಿತ
  • ಗೊರವನ ಕುಣಿತ
  • ವೀರಗಾಸೆ
  • ಡೊಳ್ಳು ಕುಣಿತ
  • ಕೋಲಾಟ
  • ಕೀಲು ಕುದುರೆ
  • ಕರಡಿ ಮಜಲು
  • ಚಿಟ್ ಮೇಳ
  • ನಗಾರಿ

ವೀರಮಕ್ಕಳ ಕುಣಿತ:

[ಬದಲಾಯಿಸಿ]

ವೀರಮಕ್ಕಳ ಕುಣಿತ ಪ್ರಧಾನವಾಗಿ ಮಾರಿ ಹಬ್ಬದಲ್ಲೂ, ಕೆಲವು ಕಡೆ ಇನ್ನಿತರ ಗ್ರಾಮ ದೇವತೆಯರ ಹಬ್ಬದಲ್ಲೂ ನಡೆಯುವ ಒಂದು ಆಚರಣೆ. ಮುಖ್ಯವಾಗಿ ಮೈಸೂರು,ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಂಡುಬರುವ ಈ ಕಲಾ ಪ್ರಕಾರ ಹಬ್ಬಗಳಲ್ಲಿ ಜರಗುವ ರಂಗಕುಣಿತ ಇನ್ನೊಂದು ಮಾದರಿ ಎನ್ನಬಹುದು.

ಆಸಾದಿ ಕುಣಿತ

[ಬದಲಾಯಿಸಿ]

ಜಾತಿಪದ್ದತಿಯ ಶ್ರೇಣೀಕರಣದಲ್ಲಿ ಕಟ್ಟಕಡೆಯವರೆಂದು ಗುರುತಿಸಲ್ಪಟ್ಟ ಹೊಲೆಯರು ಧಾರ್ಮಿಕ ಆಚರಣೆಗಳಲ್ಲಿ ಎಲ್ಲರಂತೆ ಪಾಲ್ಗೊಳ್ಳುವ ಅವಕಾಶ ಪಡೆದವರಲ್ಲ.