ಸದಸ್ಯ:Keerthana Ramu/ನನ್ನ ಪ್ರಯೋಗಪುಟ
ಗೋಚರ
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
[ಬದಲಾಯಿಸಿ]ಬೇಂದ್ರೆ ಅವರು ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಬೇಂದ್ರೆ ೩೧.ಜನವರಿ.೧೮೯೬ ಜನಿಸಿದರು. ಬೇಂದ್ರೆ ಅವರ ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ. ಇವರು ವರಕವಿ ಎಂದು ಪ್ರಸ್ಸಿದ್ಧರಾಗಿದ್ದಾರೆ.[೧] ಬೇಂದ್ರೆ ಅವರು ಹಲವಾರು ಕವನಸಂಕಲನ,ಕಾದಂಬರಿ,ಕಥೆ,ಕೃತಿ,ಸಾಹಿತ್ಯಗಳನ್ನು ರಚಿಸಿದ್ದಾರೆ. ಬೇಂದ್ರೆ ಅವರ ಕವನಸಂಕಲನವಾದ ನಾಕುತಂತಿ ಪ್ರಸ್ಸಿದ್ಧಿಯನ್ನು ಹೊಂದಿದೆ. ಬೇಂದ್ರೆ ಅವರು ಙ್ಞಾನಪೀಠ ಪ್ರಶಸ್ತ ಮತ್ತು ಪ್ರದ್ಮಶ್ರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.[೨]
ಬೇಂದ್ರೆ ಅವರ ಪ್ರಮುಖ ಕವನಸಂಕಲನಗಳು
[ಬದಲಾಯಿಸಿ]- ಗರಿ
- ನಾಕುತಂತಿ
- ಕಾಮಕಸ್ತೂರಿ
- ನಾದಲೀಲೆ
ಉಲ್ಲೇಖ
[ಬದಲಾಯಿಸಿ]- ↑ https://www.google.com/search?q=da.ra.bendre&rlz=1C1CHBD_enIN1110IN1110&oq=&aqs=chrome.1.69i59i450l2j0i3i66i143i362l6.898442j0j7&sourceid=chrome&ie=UTF-8
- ↑ https://www.google.com/search?q=dattatreya+ramachendra+bendre&rlz=1C1CHBD_enIN1110IN1110&oq=dattatreya+ramachendra+bendre&aqs=chrome..69i57j46i13i512j0i13i512l7.24702j0j7&sourceid=chrome&ie=UTF-8