ವಿಷಯಕ್ಕೆ ಹೋಗು

ಕೊಟ್ಟೆ ಹಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಟ್ಟೆ ಹಣ್ಣು
Scientific classification e
Unrecognized taxon (fix): ಕೊಟ್ಟೆ
ಪ್ರಜಾತಿ:
ಕ. ಹಣ್ಣು
Binomial name
ಕೊಟ್ಟೆ ಹಣ್ಣು

ಜಿಜಿಫಸ್ ರುಗೋಸ ರಾಮ್ನೇಸಿ ಕುಟುಂಬದ ಸಸ್ಯ. ಇದನ್ನು ಜುನ್ನ ಬೆರಿ ಎಂದೂ ಕರೆಯುತ್ತಾರೆ. ಇದು ಒಂದು ಕಾಡು ಹಣ್ಣಿನ ಸಸ್ಯ[ಸಾಕ್ಷ್ಯಾಧಾರ ಬೇಕಾಗಿದೆ][citation needed]

ಈ ಗಿಡವು ೪೬೦೦ ಆಡಿಗಿಂತ ಕಡಿಮೆ ಎತ್ತರದ ಬೆಟ್ಟಗುಡ್ಡಗಳಲ್ಲಿ ಕಂಡುಬರುತ್ತದೆ. ಚೀನಾ, ಭಾರತ, ಲಾವೋಸ್, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲ್ಯಾಂಡ್, ವಿಯೆಟ್ನಾಮ್ ದೇಶಗಳಲ್ಲಿ ಹರಡಿಕೊಂಡಿದೆ. ಬೆರಿ ಹಣ್ಣಿನ ಗಾತ್ರದ ಹಣ್ಣನ್ನು ಕೊಡುವ ಈ ಗಿಡಕ್ಕೆ ಕನ್ನಡದಲ್ಲಿ ಕೊಟ್ಟೆ ಹಣ್ಣು ಎಂದು ಕರೆಯುತ್ತಾರೆ. ಇದು ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿದೆ..

ಇದರ ತೊಗಟೆ ಮತ್ತು ಮರವನ್ನು ಲಾವೋಸ್ನಲ್ಲಿ ಭೇದಿ ಔಷಧೀಯವಾಗಿ ಬಳಸಲಾಗುತ್ತದೆ.  [ಸಾಕ್ಷ್ಯಾಧಾರ ಬೇಕಾಗಿದೆ][citation needed]

ಭಾರತದ ಪಶ್ಚಿಮ ಘಟ್ಟಗಳ ಜನಸಂಖ್ಯೆಯು ಹಣ್ಣುಗಳನ್ನು (ಬೆರ್ರಿ ಹಣ್ಣುಗಳು) ಸ್ವಯಂ ಬಳಕೆ ಮತ್ತು ಮಾರಾಟಕ್ಕಾಗಿ ಸಂಗ್ರಹಿಸುತ್ತದೆ. ಬೆರ್ರಿ ಹಣ್ಣುಗಳನ್ನು ಮರಾಠಿ ಭಾಷೆ 'ತೋರನ್ ತೋರನ್' ಎಂದು ಕರೆಯಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]