ಸದಸ್ಯ:ಸಹೃದಯ ಎಂ ಸಿ/ನನ್ನ ಪ್ರಯೋಗಪುಟ
ಗೋಚರ
ಕನ್ನಡಾಂಬೆ
[ಬದಲಾಯಿಸಿ]ಇದು ಕರ್ನಾಟಕ ರಾಜ್ಯದ ಕನ್ನಡ ಭಾಷೆಯ ಮತ್ತು ಜನರ ಒಂದು ಸಾಂಕೇತಿಕ ಹಾಗೂ ಭಾವನಾತ್ಮಕ ದೈವ.
ವಿಶೇಷತೆ
[ಬದಲಾಯಿಸಿ]ಕರ್ನಾಟಕ ರಾಜ್ಯವು ಭಾರತ ದೇಶದಲ್ಲಿಯೇ ಅತ್ಯಂತ ಸೌಮ್ಯ ಜನರನ್ನುಳ್ಳ ನಾಡೆಂಬುದಾಗಿ ಹೆಸರುವಾಸಿಯಾಗಿದೆ. ಪ್ರಸ್ತುತ ಕರ್ನಾಟಕದ ಪ್ರಾದೇಶಿಕ, ಗಡಿ, ಸರಹದ್ದು ವಿಚಾರಗಳಲ್ಲಿ ಕೆಲವು ಭಿನ್ನಾಭಿಪ್ರಾಯಗಳು ತಲೆದೋರಿರುವುದರಿಂದ ತಾಯಿ ವಾತ್ಸಲ್ಯದ ಭಾವನೆಯು ಇನ್ನೂ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.
ಹೀಗಾಗಿಯೇ ವಿವಿಧ ರೂಪಗಳಲ್ಲಿ ಅಂಕಿತವಾಗಿವೆ.
- ಕನ್ನಡಾಂಬೆ
- ಭುವನೇಶ್ವರಿ[೧]
- ಕರುನಾಡ ತಾಯಿ
- ಕುಂತಳರಾಣಿ
ಉಲ್ಲೇಖಗಳು
[ಬದಲಾಯಿಸಿ]- ↑ kn.wikipedia.org/wiki/ಭುವನೇಶ್ವರಿ