ವಿಷಯಕ್ಕೆ ಹೋಗು

ಸದಸ್ಯ:Laxmi S Shiramagond/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಹಂಪಿ ಉತ್ಸವ' [],ವಿಶ್ವಪ್ರಸಿದ್ಧ ವಿಶ್ವ ಪಾರಂಪರಿಕ ತಾಣ. ಯೂನೆಸ್ಕೋ ಇಲ್ಲಿಯ ಕಲೆ,ವಾಸ್ತು,ದೇವಾಲಯಗಳು,ಇತರ ಇಂಜನಿಯರಿಂಗ್ ತಂತ್ರಜ್ಞಾನ ಪ್ರತಿನಿಧಿಸುವ ಒಟ್ಟಾರೆ ಕಟ್ಟಡಗಳ ಸಮೂಹ ಸಂಕೀರ್ಣವನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಿದೆ. ರಾಮಾಯಣ ಮಹಾಭಾರತ ಕಾಲದಿಂದ ಭಾರತೀಯ ಪರಂಪರೆಯನ್ನು ಪ್ರತಿನಿಧಿಸುವ ಈ ಸ್ಥಳದಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕಲೆ,ಸಾಹಿತ್ಯ,ಸಂಸ್ಕೃತಿ ಪ್ರದರ್ಶಿಸುವ ಉತ್ಸವವನ್ನು ವಾರ್ಷಿಕವಾಗಿ ಏರ್ಪಡಿಸುತ್ತದೆ.ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ,ಪ್ರವಾಸೋದ್ಯಮ ಈ ಉತ್ಸವದ ಆಕರ್ಷಣೆಯಾಗಿದೆ.

ಉಲ್ಲೇಖ

[ಬದಲಾಯಿಸಿ]
  1. ಹಂಪಿ