ಸದಸ್ಯ:SUSHMITA BASAVARAJ BAVALATTI
ಗೋಚರ
ನಾನು ಸುಶ್ಮೀತಾ ಬಸವರಾಜ ಬಾವಲತ್ತಿ ಆಗಿದ್ದು,ನಾನು ಶ್ರೀ ಶಾಂತವೀರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಬಬಲೇಶ್ವರದಲ್ಲಿ ಬಿ.ಎ.೩ ನೇ ಸೆಮಿಸ್ಟರನಲ್ಲಿ ಕಲಿಯುತ್ತಿದ್ದೇನೆ.ನಾನು ಗಣಕಯಂತ್ರದಲ್ಲಿ ಕನ್ನಡ ಬರಹವನ್ನು ತುಂಬಾ ಸರಾಗವಾಗಿ ಹಾಗೂ ಉತ್ತಮವಾಗಿ ಮಾಡುತ್ತೇನೆ.ನನ್ನ ಊರು ಹಲಗಣಿಯಾಗಿದೆ.