ಸದಸ್ಯ:Pratik Hiremath/ನನ್ನ ಪ್ರಯೋಗಪುಟ
ಲೋಕನಾಥ ಬಾಲ
ಲೋಕನಾಥ ಬಾಲ
[ಬದಲಾಯಿಸಿ](ಬಂಗಾಳಿ :ಲೋಕನಾಥ ಬಾಲ )(೮ ಮಾರ್ಚ ೧೯೦೮- ೪ ಸೆಪ್ಟಂಬರ ೧೯೬೪ ಒಬ್ಬ ಭಾರತಿಯ ಸ್ವತಂತ್ತ್ಯ ಕಾರ್ಯಕರ್ತ ಮತ್ತು ಸೂರ್ಯ ಸೇನ ನೇತೃತ್ವದ ಸಶಸ್ತ್ರ ಪ್ರತಿರೋದ ಚಳುವಳಿಯ ಸದಸ್ಯರಾಗಿದ್ದರು. ಇದು ೧೯೩೦ ರಲ್ಲಿ ಚಿಟ್ಟಗಾಂಗ ಶಸ್ರ್ತಸ್ತ್ರ ರೇಡ ನಡೆಸಿತು. (೧) ನಂತರ , ಅವರು ಭಾರತಿಯ ರಾಷ್ಟ್ರೀಯ ಕಾಂಗ್ರಸ ಸೇರಿದರು. ಭಾರತೀಯ ಸ್ವಾತಂತ್ರದ ನಂತರ ಅವರು ತಮ್ಮ ಮರಣಹೊಂದಿದ.
ಲೋಕನಾಥ ಬಾಲ
[ಬದಲಾಯಿಸಿ][೧]ಕಲ್ಕತ್ತಾ ಕಾರ್ಪೂರೇಷನ್ನಲ್ಲಿ ಅಡಳಿತಾಧಿಕಾರಿಯಾಗಿ ಕೆಲಸ ಮಾಡಿದರು. (೨)ಆರಂಭಿಕ ಜೀವನ ಮಅತ್ತು ಸ್ವಾತಂತ್ಯ್ರ ಚಳುವಳಿ ಲೋಕನಾಥ ಬಾಲ ಬ್ರಿಟಿಷ ಭಾರತದ ಬಂಗಅಳ ಪ್ರಾಂತ್ಯದ ಚಿತ್ತಗಾಂಗ ಜಿಲೇಯ ಧೋರ್ಲಾ ಗ್ರಮದಲ್ಲಿ ಜನಿಸಿದರು . ಅವರ ತಂದೆಯ ಹೆಸರು ಪ್ರಾಂಕರಷ್ಣ ಬಾಲ. ೧೮ ಏಪ್ರಿಲ ೧೯೩೦ ರಂದು ಆತನ ನೇತೃತ್ವದ ಕ್ರಾಂತಿಕಾರಿಗಳು ಗುಂಪೂ ಎಎಪ ಐ ಶಸ್ತ್ರಾಸ್ರ್ತವನ್ನು ವಹಿಸಿಕೋಡಿತು. ನಂತರ , ೨೨ ಏಪ್ರಿಲ ೧೯೩೦ ರಂದು, ಅವರು ಬ್ರೀಟಿಷ ಸೈನೇ ಮಅfತು ಬ್ರೀಟಿಷ ಪೂಲೀಸರನ್ನು ಒಳಗೋಂಡ ಸಂಯೋಜಿತ ಪಡೆಗಳೋಂದಿಗೆ ಮತ್ತೊಂದು ಬಂದೂಕುಹೋರಾಟವನ್ನು ನಡೆಸಿದರು. ಅವರ ಕಿರಿಯ ಸಹೋದರ ಹರಿಗೋಪಾಲ ಬಅಲ (ತೆಗ್ರಾ)ಮತ್ತು ಇನ್ನೋಂಬ ೧೧ ಕಅಂತಿಕಾರಿಗಳು ಈ ಗುಂಡಿನ ಹೋರಅಟದಲ್ಲಿ ಸಾವನ್ನಪ್ಪಿದರು. ಅವರು ಯಪ್ಪಿಸಿಕೋಳಲು ಮಅತ್ತು ಫ್ರೇಂಚ ಪ್ರದೇಶವಾದ ಚಂದರ್ನಗೋರ ತಲುಪಾಳೂ ಸಾದ್ಯವಾಯಿತು . ಬ್ರಿಟಿಷ ಪೂಲೀಸರೋಂದಿಗೆ ಗುಂಡಿನ ಹೋರಾಟದ ನಂತಅರ ಅವರು ಮಅತ್ತು ಗಣೇಶ ಘೋಷ ಅವರನ್ನು ಸೆಪ್ಪಂಬರ ೧,೧೯೩೦ ರಂದು ಬಂದೀಸಲಾಯಿತು. ಜಿವಾನ ಘೋಶಾಲ ಅಲಿಯನ ಮಖಾನ, ಅವರ ಯೂವ ಸಹವರ್ತೀ ಈ ಗುಂಡಿನ ಹೋರಾಟದಲ್ಲಿ ಮೃತಪಟ್ಟಿದಾರೆ. ೧ ಮಾರ್ಚ೧೯೩೨ ರಂದು ಜೀವಾವದೀ ಸಾರಿಗೆ ಶಿಕ್ಷೆ ವಿದಿಸಲಾಯಿತು ಮತ್ತು ಪೋರ್ಟ್ ಬ್ಲೆರ್ನಲ್ಲಿನ ಸೆಲ್ಯೂಲಾರ ಜೈಲಿನ ಕಳುಹಿಸಲಾಯಿತು.