ಮಾರ್ಗರೆಟ್ ಲಾರ್ಸನ್
ಗೋಚರ
ಮಾರ್ಗರೆಟ್ ಬಿರ್ಗಿಟ್ಟಾ ಲಾರ್ಸನ್, ನೀ ಸ್ಯಾಂಡ್‌ಸ್ಟೆಡ್ (ಜನನ ೧೮ ಜುಲೈ ೧೯೬೪) ಇವರೊಬ್ಬರು ಸ್ವೀಡಿಷ್ ರಾಜಕಾರಣಿ ಮತ್ತು ಸಂಸದರಾಗಿದ್ದರು. ಇವರು ೨೦೧೦ ರಿಂದ ರಿಕ್ಸ್‌ಡಾಗನ್‌ನಲ್ಲಿ ೨೭೧ ಸ್ಥಾನವನ್ನು ಹೊಂದಿದ್ದಾರೆ. [೧] [೨] ಲಾರ್ಸನ್ ಅವರು ೨೦೦೪ ರಲ್ಲಿ ಸ್ವೀಡನ್ ಪ್ರಜಾಪ್ರಭುತ್ವವಾದಿಗೆ ಸೇರಿದರು. ಇವರು ೨೦೧೦ ಮತ್ತು ೨೦೧೪ ರ ಸಾರ್ವತ್ರಿಕ ಚುನಾವಣೆಗಳಲ್ಲಿ ಈ ಪಕ್ಷಕ್ಕೆ ಸಂಸದರಾಗಿ ಆಯ್ಕೆಯಾದರು. ೩೦ ಸೆಪ್ಟೆಂಬರ್ ೨೦೧೫ ರಂದು, ಲಾರ್ಸನ್ ಅವರು ಪಕ್ಷವನ್ನು ತೊರೆದಿದ್ದಾರೆ ಎಂದು ಘೋಷಿಸಿದರು. ಆದರೆ ಸ್ವತಂತ್ರವಾಗಿ ರಿಕ್ಸ್‌ಡಾಗ್‌ನಲ್ಲಿ ತನ್ನ ಕೆಲಸವನ್ನು ಮುಂದುವರಿಸುವುದಾಗಿ ತಿಳಿಸಿದರು. [೩]
ಲಾರ್ಸನ್ ಅವರು ೨೦೦೬ ಮತ್ತು ೨೦೧೦ ರ ನಡುವೆ ಗಾವ್ಲೆ ಸಿಟಿ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು. [೪] ಇವರ ಮಗಳು ಲೂಯಿಸ್ ಎರಿಕ್ಸನ್ ಅವರು ಸ್ವೀಡನ್ ಪ್ರಜಾಪ್ರಭುತ್ವವಾದಿ ಪಕ್ಷದ ನಾಯಕ ಜಿಮ್ಮಿ ಅಕೆಸನ್ ಅವರ ಸಂಗಾತಿಯಾಗಿದ್ದರು. [೫]
ಉಲ್ಲೇಖಗಳು
[ಬದಲಾಯಿಸಿ]- ↑ Riksdagsförvaltningen. "Margareta Larsson (SD)". Archived from the original on 27 September 2015. Retrieved 30 September 2015.
- ↑ Riksdagsförvaltningen. "Föredragningslista 2011/12:138". Archived from the original on 27 September 2015. Retrieved 30 September 2015.
- ↑ "Jimmie Åkessons svärmor Margareta Larsson lämnar SD - Nyheter - Expressen". Expressen. Archived from the original on 30 September 2015. Retrieved 30 September 2015.
- ↑ "Allmänna val 17 september 2006". Archived from the original on 16 November 2006. Retrieved 30 September 2015.
- ↑ I huvudet på SDs partiledareDagens Nyheter Retrieved 30 September 2015 Archived 16 March 2013[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
[[ವರ್ಗ:೧೯೬೪ ಜನನ]] [[ವರ್ಗ:ಜೀವಂತ ವ್ಯಕ್ತಿಗಳು]]