ಸದಸ್ಯ:Namratha. K. P/ನನ್ನ ಪ್ರಯೋಗಪುಟ
ಗೋಚರ
ಕೇದಾರನಾಥ ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ.
ಇದು ಹಿಮಾಲಯ ಪರ್ವತಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೊಲಿ(ಉತ್ತರಕಾಶಿ)ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೆಲಿರುವ ಶಿವನ ದೇವಾಲಯ. ಸುಮಾರು ೩೫೬೪ ಮಿಟರ ಎತರದಲ್ಲಿರುವ ಈ ಸ್ಥಳದ ವಿಪರೀತ ಚಳಿಯ ವಾತಾವರಣದಿಂದಾಗಿ ದೇವಾಲಯವು ಕೇವಲ ಎಪ್ರಿಲ್ ಕೊನೆಯ ಭಾಗದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ ಭಕ್ತರಿಗೆ ದರ್ಶನ ದೊರೆಯುತದೆ
ಇ ಸ್ಥಳವು ಚಾರ್ ದಾಮಗಳಲ್ಲಿ ಒಂದು
[ಬದಲಾಯಿಸಿ]- ಗಂಗೊತ್ರಿ
- ಯಮುನೊತ್ರಿ
- ಕೇದಾರನಾಥ
- ಬದರಿನಾಥ