ವಿಷಯಕ್ಕೆ ಹೋಗು

ಸದಸ್ಯ:2230983Sangeetha.D/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸಂಗೀತ.ಡಿ. ನಾನು ಬೆಂಗಳೂರಿನಲ್ಲಿ ಹುಟ್ಟಿದ್ದು ಮತ್ತು ಬೆಳೆದದ್ದು. ನಾನು ೨೦೦೩ ಡಿಸೆಂಬರ್ ೧೩ ರಂದು ಜನಿಸಿದ್ದೇನೆ. ನನ್ನ ತಂದೆ ತಾಯಿಯ ಹೆಸರು ಶ್ರೀ ಡ್ರಾವಿಡ್ ಮೋಹನ್ ಮತ್ತು ಶ್ರೀಮತಿ ಅಣಿಯಮ್ಮ. ನನಗೆ ಹಿರಿಯ ಸಹೋದರಿ ಮತ್ತು ಸಹೋದರನಿದ್ದಾರೆ ಮತ್ತು ಕಿರಿಯ ಸಹೋದರನಿದ್ದಾರೆ.

ನನ್ನ ಪ್ರಥಮ ಮಾತು ಪ್ರೌಢ ಶಿಕ್ಷಣವನು ಕೇಂಬ್ರಿಜ್ ಶಾಲೆಯಲ್ಲಿ ಮುಗಿಸಿದೆನೆ. ನನ್ನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಅನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದೆ ಮತ್ತು ಪ್ರಸ್ತುತ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿ.ಎ ಪದವಿಯನ್ನು ಪಡಿಯುತಾ ಇದ್ದೇನೆ. ನಾನು ನನ್ನ 10ನೇ ತರಗತಿಯ ಪರೀಕ್ಷೆಯಲ್ಲಿ 89% ಪಡೆದಿದ್ದೇನೆ ಮತ್ತು ದ್ವಿತೀಯ ಪಿಯುಸಿಯಲ್ಲಿ 91% ಪಡೆದಿದ್ದೆ.ಇನ ಹೆಚ್ಚು ಪ್ರಯತ್ನ ಮಾಡಿದರೆ ಹೆಚ್ಚು ಅಂಕಗಳನು ಪಡೆಯಬಹುದಾಗಿತ್ತು.

ನನ್ನ ಹವ್ಯಾಸಗಳು ಬ್ಯಾಡ್ಮಿಂಟನ್ ಆಡುವುದು, ಕುಣಿಯುವುದು, ಚಿತ್ರಗಳನ್ನು ಬರಿಯುವುದು ಮತ್ತು ಪ್ರಯಾಣ ಮಾಡುವುದು.ರಜೆಯಲ್ಲಿ ನಾನು ಪ್ರಾಥಮಿಕ ಕಂಪ್ಯೂಟರ್ ಕೌಶಲ್ಯಗಳನ್ನು ಕಲಿತೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿದೆ. ಕಂಪ್ಯೂಟರ್ ಕೀಲಿಯನ್ನು ನೋಡದೆ ಟೈಪ್ ಮಾಡುವುದು ನನ್ನ ಕೌಶಲವೊಂದು ಆಗಿದೆ. ನಾನು ಕಲಿಗ್ರಫಿ ಕಲಿತೆ ಮತ್ತು ಕಲಿಗ್ರಫಿಯನ್ನು ಬರೆಯುವುದು ನನಗೆ ತುಂಬಾ ಇಷ್ಟ. ನನ್ನ ಹವ್ಯಾಸ ಪ್ರತಿ ಭಾನುವಾರ ಬೆಳಿಗ್ಗೆ ಜಾಗಿಂಗ್ ಹೋಗುವುದು. ನಾನು ನನ್ನ ಹವ್ಯಾಸಗಳಿಂದ ಅನೇಕ ಕೌಶಲ್ಯಗಳನ್ನು ಪಡೆದೆನು. ನನಗೆ ಕ್ರೀಡೆಗಳಲ್ಲಿ ಆಸಕ್ತಿ ಇದೆ ಮತ್ತು ನನ್ನ ಶಾಲೆಯ ದಿನಗಳಲ್ಲಿ ನಾನು ಹಲವು ಕ್ರೀಡೆ ಕಾರ್ಯಕ್ರಮಗಳಲ್ಲಿ ಜಯಿಸಿದ್ದೆ. ರನ್ನಿಂಗ್ ರೇಸ್, ಲೆಮನ್ ಮತ್ತು ಸ್ಪೂನ್ ರೇಸ್, ರಿಲೇ ಮುಂತಾದವುಗಳಲ್ಲಿ ಹಲವು ಬಹುಮಾನಗಳನ್ನು ಗಳಿಸಿದ್ದೇನೆ. ನಮ್ಮ ಕಾಲೇಜಿನ ಸಿಸಿಎ,ಎಸ್ಡಬ್ಲ್ಯೂಒ ಮತ್ತು ಸಿಎಸ್ಎ ಈ ಬಗ್ಗೆ ಸಂಪರ್ಕ ಕೌಶಲ್ಯಗಳನ್ನು ಹೊಂದಿ ನಾನು ಅನೇಕ ವಿಷಯಗಳನ್ನು ಕಲಿತೆನು.

ನಾನೂ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯನು ಪೂರ್ಣಗೊಳಿಸಿ ಐಎಎಸ್ ಅಧಿಕಾರಿ ಆಗಬೇಕು ಎಂಬುದು ನನ್ನ ಗುರಿಯಾಗಿದೆ. ಐಎಎಸ್ ಆದ ನಂತರ ನಾನು ನಮ್ಮ ಸಮಾಜಕ್ಕೆ ಬದಲಾವಣೆಯನ್ನು ತರಬೇಕು ಮತ್ತು ನಾನು ಸಾಧ್ಯವಾದಷ್ಟು ಬಡವರಿಗೆ ಸಹಾಯ ಮಾಡಬೇಕು. ನನ್ನ ಬಲಗಳು : ನಾನು ಕಠಿಣ ಪರಿಶ್ರಮಿ, ಸ್ವಯಂ ಪ್ರೇರಿತ ಮತ್ತು ತ್ವರಿತ ಕಲಿಯುವುದು. ನನ್ನ ದೌರ್ಬಲ್ಯಗಳೇನೆಂದರೆ: ನಾನು ಇತರರ ಮೇಲೆ ಸುಲಭವಾಗಿ ಭರವಸೆ ಮಾಡುತ್ತೆನೆ.

ಧನ್ಯವಾದಗಳು.