ವಿಷಯಕ್ಕೆ ಹೋಗು

ನೀಲಿರೆಕ್ಕೆಯ ಎಲೆಹಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೀಲಿರೆಕ್ಕೆಯ ಎಲೆಹಕ್ಕಿ ‍‍
Conservation status
Scientific classification e
Unrecognized taxon (fix): Chloropsis
ಪ್ರಜಾತಿ:
C. jerdoni
Binomial name
Chloropsis jerdoni
(Blyth, 1844)
Synonyms

Chloropsis cochinchinensis jerdoni

Jerdon's leafbird
Scientific classification edit
Kingdom: Animalia
Phylum: Chordata
Class: Aves
Order: Passeriformes
Family: Chloropseidae
Genus: Chloropsis
Species:
C. jerdoni
Binomial name
Chloropsis jerdoni

(Blyth, 1844)
Synonyms

Chloropsis cochinchinensis jerdoni

ನೀಲಿರೆಕ್ಕೆಯ ಎಲೆಹಕ್ಕಿ ಅಥವಾ ಜೆರ್ಡನ್ ಲೀಫ್ ಬರ್ಡ್ (Chloropsis jerdoni) ಭಾರತ ಮತ್ತು ಶ್ರೀಲಂಕಾದಲ್ಲಿನ ಕಾಡುಗಳಲ್ಲಿ ಕಂಡುಬರುವ ಎಲೆಹಕ್ಕಿಗಳ ಕುಲಕ್ಕೆ ಸೇರಿದೆ. ವೈಜ್ಞಾನಿಕ ಹೆಸರು, ಭಾರತೀಯ ಹಕ್ಕಿಗಳನ್ನು ಪ್ರ ಪಂಚಕ್ಕೆ ಪರಿಚಯಿಸಿದ ಥಾಮಸ್ ಸಿ. ಜೆರ್ಡನ್ ಅವರ ಗೌರವಸೂಚಕವಾಗಿದೆ. [] ಇದನ್ನು ಸಾಂಪ್ರದಾಯಿಕವಾಗಿ ನೀಲಿ-ರೆಕ್ಕೆಯ ಎಲೆಹಕ್ಕಿಯ ಉಪಜಾತಿ ಎಂದು ಪರಿಗಣಿಸಲಾಗಿದೆ (C. cochinchinensis), ಕಾರಣ ರೂಪವಿಜ್ಞಾನ, ಹಕ್ಕಿಯ ಅಂಗಾಂಗಳ ಅಳತೆಗಳು ಭಿನ್ನವಾಗಿದೆ ಹಾಗೂ ನೀಲಿ ಹಾರುವ ಗರಿಗಳನ್ನು ಹೊಂದಿರುವುದಿಲ್ಲ.

ಇವು ಮರವಾಸಿ ಹಕ್ಕಿಯಾಗಿದ್ದು ಮರದಲ್ಲಿ ಗೂಡನ್ನು ನಿರ್ಮಿಸಿ ೨ - ೩ ಮೊಟ್ಟೆಗಳನ್ನಿಡುತ್ತವೆ.

ಗಂಡು, ಹಸಿರು-ದೇಹ, ಹಳದಿ ಛಾಯೆಯ ತಲೆ, ಕಪ್ಪು ಮುಖ ಮತ್ತು ಗಂಟಲನ್ನು ಹೊಂದಿದೆ. ಗಂಡಿನಲ್ಲಿ ನೀಲಿ ಮೀಸೆಯಂತಹ ರೇಖೆಯನ್ನು ಕಾಣಬಹುದು. ಹೆಣ್ಣು ಹಕ್ಕಿಯು ಹಸಿರು ತಲೆ ಮತ್ತು ನೀಲಿ ಗಂಟಲನ್ನು ಹೊಂದಿವೆ. ಎಳೆಯ ಹಕ್ಕಿಗಳು ಹೆಣ್ಣಿನಂತೆಯೇ ಇರುತ್ತವೆಯಾದರೂ ನೀಲಿ ಗಂಟಲು ಇರುವುದಿಲ್ಲ.

ಇತರ ಎಲೆಹಕ್ಕಿಗಳಂತೆ, ಜೆರ್ಡಾನ್‌ನ ಎಲೆ ಹಕ್ಕಿಯ ಕರೆಯು ಹಲವಾರು ಇತರ ಜಾತಿಯ ಹಕ್ಕಿಗಳ ಕರೆ ಯಾ ಕೂಗುಗಳ ಅನುಕರಣೆಯ ಸಮೃದ್ಧ ಮಿಶ್ರಣವಾಗಿರುತ್ತದೆ. ಇವುಗಳು ನೀರನ್ನು ಸೇವಿಸಲು ಬರುವಾಗ ಬಗ್ಗೆ ತುಂಬಾ ಎಚ್ಚರಿಕೆ ವಹಿಸುತ್ತವೆ, ಕ್ಷಣಮಾತ್ರದಲ್ಲಿ ಬಂದು ನೀರನ್ನು ಕುಡಿದು ಹೊರಟುಹೋಗುತ್ತವೆ.

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ BirdLife International (2016). "Chloropsis jerdoni". IUCN Red List of Threatened Species. 2016: e.T22732257A95045111. doi:10.2305/IUCN.UK.2016-3.RLTS.T22732257A95045111.en. Retrieved 11 November 2021. ಉಲ್ಲೇಖ ದೋಷ: Invalid <ref> tag; name "iucn status 11 November 2021" defined multiple times with different content
  2. Beolens, Bo; Watkins, Michael (2003). Whose Bird? Men and Women Commemorated in the Common Names of Birds. London: Christopher Helm. pp. 180–181.


    • BirdLife Species Factsheet. BirdLife International. Accessed 2008-06-25.
    • Wells, D. R. (2005). Chloropsis jerdoni (Jerdon's Leafbird). P. 264 in: del Hoyo, J., A. Elliott, & D. A. Christie. eds. (2005). Handbook of the Birds of the World. Vol. 10. Cuckoo-shrikes to Thrushes. Lynx Edicions, Barcelona.

ಟೆಂಪ್ಲೇಟು:Taxonbar