ಕೋಟೆಕಾರ್
ಗೋಚರ
ಕೋಟೆಕಾರ್ | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (ಐ ಎಸ್ ಟಿ) |
ಜಾಲತಾಣ | karnataka |
ಕೋಟೆಕಾರ್ ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪಟ್ಟಣ.[೧] ಇದು ಮಂಗಳೂರಿನಿಂದ ತಲಪಾಡಿಗೆ ಹೋಗುವ ಮಾರ್ಗದಲ್ಲಿದೆ. ಈ ಗ್ರಾಮವು ರಾಷ್ಟ್ರೀಯ ಹೆದ್ದಾರಿ 66 ನಲ್ಲಿದೆ. ಕೋಟೆಕಾರ್ ಮತ್ತು ಸುತ್ತಮುತ್ತ ಅನೇಕ ದೇವಾಲಯಗಳಿವೆ.
ಉಲ್ಲೇಖಗಳು
[ಬದಲಾಯಿಸಿ]