ಎಮಿಲ್ ಅಬ್ಡರ್ಹೆಲ್ಡನ್
ಗೋಚರ
ಎಮಿಲ್ ಅಬ್ಡರ್ಹೆಲ್ಡನ್ ಸ್ವಿಡ್ಜರ್ಲೆಂಡಿನ ಒಬ್ಬ ರಸಾಯನಶಾಸ್ತ್ರಜ್ಞ, ಮನಶ್ಶಾಸ್ತ್ರಜ್ಞ (೧೮೭೭-೧೯೫೦). ಹಾಲೆ ಎಂಬಲ್ಲಿ ಶರೀರಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸಮಾಡಿದ.[೧] ಪ್ರೊಟೀನ್ಗಳ ರಚನೆ, ಪಾಲಿಪೆಪ್ಟೈಡ್ಗಳ ವಿಶ್ಲೇಷಣೆ, ಮದ್ಯಸಾರೀಯ ವಸ್ತುಗಳ ಹುಳಿಗಟ್ಟುವಿಕೆಯ ಕ್ರಮ-ಇವುಗಳ ಬಗ್ಗೆ ಗಮನಾರ್ಹ ವಿಚಾರಗಳನ್ನು ತಿಳಿಸಿದ್ದಾನೆ. ಇವನ ಮುಖ್ಯ ಆವಿಷ್ಕಾರಗಳನ್ನು ೧೯೯೦ರ ದಶಕದ ಕೊನೆಯ ವರ್ಷಗಳಲ್ಲಿ ತಿರಸ್ಕರಿಸಲಾಯಿತು.
ಅಬ್ಡರ್ಹೆಲ್ಡನ್ ಗರ್ಭಾವಸ್ಥೆಯ ಒಂದು ರಕ್ತಪರೀಕ್ಷೆ, ಮೂತ್ರದಲ್ಲಿ ಸಿಸ್ಟೈನ್ನ ಪರೀಕ್ಷೆಗೆ ಪರಿಚಿತನಾಗಿದ್ದಾನೆ. ಅದರ ಆರಂಭದ ಕೆಲವು ವರ್ಷಗಳ ನಂತರ ಗರ್ಭಧಾರಣೆಯ ಪರೀಕ್ಷೆಯು ವಿಶ್ವಾಸಾರ್ಹವಲ್ಲವೆಂದು ನಿರ್ಧಾರಿತವಾಯಿತು.[೨]
ಉಲ್ಲೇಖಗಳು
[ಬದಲಾಯಿಸಿ]- ↑ Chambers Biographical Dictionary, ISBN 0-550-18022-2, page 2
- ↑ Van Slyke, Donald D.; Vinograd-Villchur, Mariam; Losee, J.R. (1915). "The Abderhalden Reaction" (PDF). Journal of Biological Chemistry. 23 (1): 377–406. doi:10.1016/S0021-9258(18)87625-6. Archived from the original (PDF) on 2007-09-29. Retrieved 2023-01-15. (experimental evidence of the unreliability of the Abderhalden pregnancy test)
ಹೊರಗಿನ ಕೊಂಡಿಗಳು
[ಬದಲಾಯಿಸಿ]ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: