ವಿಷಯಕ್ಕೆ ಹೋಗು

ಚರ್ಚೆಪುಟ:ಕ್ಯಾಸನೂರು ಅಡಿಕೆ ತಳಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಯಾಸನೂರು ಸ್ಥಳೀಯ ನಾಟಿ ಅಡಿಕೆ ತಳಿ

[ಬದಲಾಯಿಸಿ]

ಕ್ಯಾಸನೂರು ಅಡಿಕೆ ತಳಿ ಒಂದು ಸಧೃಡವಾದ ಉತ್ಕೃಷ್ಟವಾದ ಅಡಿಕೆ ತಳಿ. ಎಲ್ಲೆಲ್ಲೂ ಬೆಳೆಯುವ ಕಡಿಮೆ ಆರೈಕೆಯಲ್ಲಿ ಉತ್ತಮ ಇಳುವರಿ ನೀಡುವ ಹೆಸರಾಂತ ನಾಟಿ ಅಡಿಕೆ ತೋಟ. Maha Journo (ಚರ್ಚೆ) ೧೬:೧೦, ೯ ಸೆಪ್ಟೆಂಬರ್ ೨೦೨೨ (UTC)

ಕ್ಯಾಸನೂರು ಅಡಿಕೆ

[ಬದಲಾಯಿಸಿ]

ವಿಶ್ವದಲ್ಲೇ ಅಧಿಕ ಇಳುವರಿ ಕಡಿಮೆ ರೋಗ ಭಾದೆ ಇರುವ ಏಕೈಕ ಅಡಿಕೆ ಕ್ಯಾಸನೂರು ಸ್ಥಳೀಯ ತಳಿ. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಸೀಮೆಯ ಭಾಗದಲ್ಲಿ ಸಾಂಪ್ರದಾಯಿಕವಾಗಿ ಬೆಳೆಯುತ್ತಾರೆ. ಈ ತಳಿಯ ಅಡಕೆ ಸಸಿಗಳನ್ನು ದೇಶದ ನಾನಾ ಮೂಲೆಗಳಗೆ ಆಸಕ್ತರು ಓಯ್ದು ಬೆಳೆದಿದ್ದಾರೆ. ಎಲ್ಲ ಕಡೆಯೂ ಒಗ್ಗಿಕೊಳ್ಳುವ ಏಕೈಕ ತಳಿ ಎಂದರೆ ಕ್ಯಾಸನೂರು ಅಡಿಕೆ ಮಾತ್ರ 2401:4900:631D:7F15:BA49:C985:C7AE:4F81 ೦೮:೧೩, ೧೦ ಅಕ್ಟೋಬರ್ ೨೦೨೩ (IST)[reply]