ವಿಷಯಕ್ಕೆ ಹೋಗು

ಚರ್ಚೆಪುಟ:ಕನ್ನಡ ಛಂದಸ್ಸು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಳ್ಳೆಯ ಲೇಖನ

[ಬದಲಾಯಿಸಿ]

ದಯವಿಟ್ಟು ಯಾರದರೂ ಇದರ ಉಲ್ಲೇಖಗಳನ್ನು (ಉದಾ. ಛಂದೋಬಂಧಿಯಾದರೆ ಅದರ ವಿವರಗಳು ಉಲ್ಲೇಖದಲ್ಲಿ) ಸರಿಪಡಿಸ ಬಾರದೇ (ಕನ್ನಡ ಪಂಡಿತರಾದರೆ ಉಪಯುಕ್ತ) ಅಂಶಗಣದ ಬಗೆಗೆಯಾದರೆ ಬೇರೊಲ್ಲೂ ಇಶ್ಟು ವಿವರಗಳು ದೊರೆಯುವುದಿಲ್ಲ. ಎಸ್ ಆರ್. ಮಳಲಿಯವರ ಕನ್ನಡ ಛಂದಸ್ ಶಾಸ್ತ್ರದಲ್ಲಿಯೂ ತುಸು ಗೊಂದಲವಿದೆ, ಮಾಹಿತಿ ಅಪೂರ್‍ಣ) ಪ್ರದೀಪ್ ಬೆಳಗಲ್ (ಚರ್ಚೆ) ೦೭:೧೬, ೨ ಆಗಸ್ಟ್ ೨೦೨೨ (UTC)