ವಿಷಯಕ್ಕೆ ಹೋಗು

ಸದಸ್ಯ:Yallappa Nandi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಯಲ್ಲಪ್ಪ ನಂದಿ
Born (1993-12-31) ೩೧ ಡಿಸೆಂಬರ್ ೧೯೯೩ (ವಯಸ್ಸು ೩೦)
ಮಿಡಕನಟ್ಟಿ ಕರ್ನಾಟಕ, ಭಾರತ
Nationalityಭಾರತೀಯ
EducationGraduate From Rani Channamma University Belagavi, Frankfinn Institute of Air hostess Training, (FDHTCS) India. Aviation Management, Institute of Commercial Management United Kingdom (Bournemouth England)

ಜನನ, ಜೀವನ

[ಬದಲಾಯಿಸಿ]

ಯಲ್ಲಪ್ಪ ನಂದಿ ಇವರು ೩೧.೧೨.೧೯೯೩ ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಿಡಕನಟ್ಟಿ ಗ್ರಾಮದಲ್ಲಿ ತಂದೆ ಹಾಲಸಿದ್ದಪ್ಪ, ತಾಯಿ ಪಾರವ್ವ ಎಂಬ ಕೃಷಿಕಾರ್ಮಿಕ ದಂಪತಿಗಳ ಮಗನಾಗಿ ಜನಿಸಿದರು.


ಪ್ರಾಥಮಿಕ ಶಿಕ್ಷಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿಡಕನಟ್ಟಿಯಲ್ಲಿ ಒಂದನೇ ತರಗತಿಯಿಂದ ಎಂಟನೇಯ ತರಗತಿಯವರೆಗೆ, ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ ಖನಗಾಂವನಲ್ಲಿ ಒಂಬತ್ತನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಓದಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಗೋಕಾಕ ನಗರದ ಶ್ರೀ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎರಡು ವರ್ಷ ಕಲಾ ವಿಭಾಗದಲ್ಲಿ ಓದಿ ಮತ್ತು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಿ. ಎ. ಪದವಿ ಪಡೆದರು. ವೃತ್ತಿಪರ ಕೋರ್ಸ್ ಗಾಗಿ ಇನ್ಸ್ಟಿಟ್ಯೂಟ್ ಆಫ್ ಕಮರ್ಷಿಯಲ್ ಮ್ಯಾನೇಜ್ಮೆಂಟ್ ಯುಕೆ ಬೋರ್ನ್ಮೌತ್ ಇಂಗ್ಲೆಂಡ್ನ ಅಡಿಯಲ್ಲಿರುವ ಫ್ರಾಂಕ್‌ಫಿನ್ ಇನ್‌ಸ್ಟಿಟ್ಯೂಟ್ ಆಫ್ ಏರ್ ಹೋಸ್ಟೆಸ್ ಟ್ರೈನಿಂಗ್ ಸಂಸ್ಥೆಯಲ್ಲಿ ಏವಿಯೇಷನ್, ಹಾಸ್ಪಿಟಾಲಿಟಿ ಮತ್ತು ಟ್ರಾವೆಲ್ ಮ್ಯಾನೇಜ್‌ಮೆಂಟ್‌ ಕೋರ್ಸ್ ಮುಗಿಸಿ ವೃತ್ತಿ ಆರಂಭಿಸಿದರು ಏರ್ ಟಿಕೆಟಿಂಗ್ ಮತ್ತು ರಿಸರ್ವೇಶನ್ ಭಾರತದಲ್ಲಿ ನಾಗರೀಕ ವಿಮಾನಯಾನ ಸೇವೆಯಲ್ಲಿ 10 ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ೧೦ ಲಕ್ಷಕ್ಕೂ ಅಧಿಕ ವಿಮಾನ ಟಿಕೆಟ್ಗಳನ್ನು ವಿಶ್ವದಾದ್ಯಂತ ಪ್ರಯಾಣಿಸಲು ಭಾರತೀಯ ಪ್ರಯಾಣಿಕರಿಗೆ ನೀಡಿದ್ದಾರೆ, ವಿಮಾನ ಸೇವೆಯಲ್ಲಿ ಉತ್ತಮವಾದ ಜ್ಞಾನವನ್ನು ಹೊಂದಿದ್ದಾರೆ, ವಿಶ್ವದ್ಯಾಂತ ಸಂಚರಿಸುವ ಎಲ್ಲ ವಿಮಾನ ಟಿಕೆಟಿಂಗ್ ಮಾಡುವ ಅಥಾರಿಟಿ ಪಡಿದಿದ್ದಾರೆ.