ಸದಸ್ಯ:Rajalakshmi Ajay K/ನನ್ನ ಪ್ರಯೋಗಪುಟ
ಗೋಚರ
೧೮೫೭ ರ [೧] ಭಾರತ ಇತಿಹಾಸದಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟವು ಸೈನಿಕರಿಂದ ಆರ್ಂಭವಾಗಿ ದೇಶದ ಪ್ರತಿ ಪ್ರಜೆಯೂ ಭಾಗವಹಿಸುವಂತಾಯಿತು. ಪ್ರಪ್ರಥಮ ಬಾರಿಗೆ ಈ ದಂಗೆಯು ಬ್ಯಾರಕ್ ಪುರದಲ್ಲಿ ಆರಂಭಗೊಂಡು ದೇಶವ್ಯಾಪಿ ಹರಡಿತು.ಬ್ರಿಟಿಷರ ಭ್ರಷ್ಟಾಚಾರದ ವಿರುಧ್ಧ ಭಾರತೀಯರು ನಡೆಸಿದ ಪ್ರಥಮ ಹೋರಾಟವಿದು. ನಮ್ಮ ಮಾಜಿ ಪ್ರಧಾನಿ ಪಂಡಿತ ಜವಹರಲಾಲ್ ನೆಹರು[೨] ರವರು ಈ ಹೋರಾಟವನ್ನು ಸಿಪಾಯಿ ದಂಗೆ ಎಂದು ಕರೆದಿದ್ದಾರೆ. ಮೀರತ್
- ಬ್ಯಾರಕ್ ಪುರ
- ಗ್ವಾಲಿಯರ್
- ಬಂಗಾಳ
ಕಾರಣಗಳು
ಆಡಳಿತಾತ್ಮಕ ಕಾರಣಗಳು
[ಬದಲಾಯಿಸಿ]- ಬ್ರಿಟಿಷರ ಒಡೆದು ಆಳುವ ನೀತಿಯ ಕಾರಣದಿಂದ ಬೇಸತ್ತ ರಾಜ್ಯಗಳು ಹಾಗೂ ರಾಜ್ಯ ಹಾಗೂ ಅಧಿಕಾರ ಕಳೆದುಕೊಂಡ ದೇಶೀಯ ರಾಜರುಗಳು ಬ್ರಿಟಿಷರ ವಿರುದ್ಢ ದಂಗೆ ಎದ್ದರು.
ಕಂದಾಯ ನೀತಿಗಳು
[ಬದಲಾಯಿಸಿ]ಶಾಸನೀಯ ಕಾರಣಗಳು
[ಬದಲಾಯಿಸಿ]ಸೈನಿಕ ಕಾರಣಗಳು
[ಬದಲಾಯಿಸಿ]ತತ್ ಕ್ಷಣದ ಕಾರಣಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು
- ↑ ಮಾಜಿ ಪ್ರಧಾನಿ, ಜವಹರಲಾಲ್ ನೆಹರೂ. "ಜವಹರ ಲಾಲ್ ನೆಹರೂ". PM India. Retrieved 5 February 2022.