ವಿಷಯಕ್ಕೆ ಹೋಗು

ಸದಸ್ಯ:ರುಕ್ಮಿಣಿ ಆನಂದ್/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ಭಾಷಾ ಪ್ರಾಧಿಕಾರ

[ಬದಲಾಯಿಸಿ]
ಇವರ ಸಹಯೋಗದಲ್ಲಿ  ಅಂತರಜಾಲದಲ್ಲಿ ಕನ್ನಡ ಬರವಣಿಗೆ ಹಾಗೂ ಅನುವಾದ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ವನ್ನು  ಜೆ.ಎನ್.ಎನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದಾರೆ.  ಈ ಎರಡು ದಿನಗಳ ತರಬೇತಿ ಶಿಬಿರ ಇಂದು ದಿನಾಂಕ ೨೯.೦೧.೨೦೨೨ ರ ಬೆಳಿಗ್ಗೆ ೯:೩೦ಕ್ಕೆ ಸರಿಯಾಗಿ ಪ್ರಾರಂಭವಾಯಿತು.

ಶಿಬಿರದಲ್ಲಿ

[ಬದಲಾಯಿಸಿ]
ವಿಕಿಪಿಡಿಯಾದಲ್ಲಿ ನಮ್ಮ ಹೆಸರಿನಲ್ಲಿ ಬಳಕೆದಾರರ (ಸದಸ್ಯತ್ವ) ಪುಟ ತೆರೆಯುವುದನ್ನು ಹೇಳಿಕೊಡುವುದರೊಂದಿಗೆ ಪ್ರಾರಂಭಿಸಿ, ಪ್ರಯೋಗಪುಟ ತೆರೆದು ಅದರಲ್ಲಿ ಲೇಖನ ಬರೆಯುವ ಬಗೆ, ಅದನ್ನು ತಿದ್ದುವ , ಶಬ್ದಗಳನ್ನು 'ಬೋಲ್ಡ್' ಮಾಡುವ, ಓರೆ ಮಾಡುವ, ಸಂಪರ್ಕ ಕೊಂಡಿ ಸೇರಿಸುವ, ಉಲ್ಲೇಖಗಳನ್ನು ಉದಾಹರಿಸುವ, ಟೆಂಪ್ಲೇಟ್ ಸೇರಿಸುವ, ಲೇಖನ ಸಂಪಾದಿಸುವ ರೀತಿ ಇತ್ಯಾದಿ ಅಂತರಜಾಲದಲ್ಲಿ ಬರೆವಣಿಗೆ ಮಾಡಲು ಸಹಾಯಕವಾಗುವ  ವಿಷಯಗಳನ್ನು ತಿಳಿಸಿಕೊಡಲಾಯಿತು.ರುಕ್ಮಿಣಿ ಆನಂದ್