ವಿಂಡೋಸ್ ೧೧
ಗೋಚರ
ವಿಂಡೋಸ್ ಎನ್ ಟಿ ಆಪರೇಟಿಂಗ್ ಸಿಸ್ಟಮ್ ಬಿಡುಗಡೆ | |
ಡೆವಲಪರ್ಗಳು | ಮೈಕ್ರೋಸಾಫ್ಟ್ |
---|---|
ಪ್ರೋಗ್ರಾಮಿಂಗ್ ಭಾಷೆ |
|
ಆಪರೇಟಿಂಗ್ ಸಿಸ್ಟಮ್ ಕುಟುಂಬ | ಮೈಕ್ರೋಸಾಫ್ಟ್ ವಿಂಡೋಸ್ |
ಮೂಲ ಮಾದರಿ |
|
ಮಾರುಕಟ್ಟೆ ಗುರಿ | ವಯಕ್ತಿಕ ಕಂಪ್ಯೂಟಿಂಗ್ |
ಕರ್ನಲ್ ಪ್ರಕಾರ | ಹೈಬ್ರಿಡ್ ಕರ್ನಲ್ (ವಿಂಡೋಸ್ ಎನ್ ಟಿ) |
ಬಳಕೆದಾರರ ಸ್ಥಳ | ವಿಂಡೋಸ್ ಎ ಪಿ ಐ .NET ಫ್ರೇಮವರ್ಕ್ |
ಪ್ರಾಥಮಿಕ ಯೂಸರ್ ಇಂಟರ್ಫೆಸ್ | ವಿಂಡೋಸ್ ಶೆಲ್ (ಗ್ರಾಫಿಕಲ್) |
ಹಿಂದಿನ ಆವೃತ್ತಿ | ವಿಂಡೋಸ್ ೧೦ (೨೦೧೫) |
ವಿಂಡೋಸ್ ೧೧ ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ ವಿಂಡೋಸ್ ಎನ್ಟಿ ಆಪರೇಟಿಂಗ್ ಸಿಸ್ಟಮ್ನ ಮುಂಬರುವ ಪ್ರಮುಖ ಆವೃತ್ತಿಯಾಗಿದೆ. 2021 ರ ಜೂನ್ 24 ರಂದು ಘೋಷಿಸಲಾಯಿತು, 2021 ರ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಇವೆ.[೧]
ವಿಶೇಷತೆಗಳು
[ಬದಲಾಯಿಸಿ]ವಿಂಡೋಸ್ ೧೧, 2015 ರ ನಂತರದ ಮೊದಲ ಪ್ರಮುಖ ವಿಂಡೋಸ್ ಬಿಡುಗಡೆಯಾಗಿದೆ. ವಿಂಡೋಸ್ 11 ಅಮೆಜಾನ್ ನ ಅಪ್ಲಿಕೇಶನ್ ಸ್ಟೋರ್ ಮೂಲಕ ಆಂಡ್ರಾಯ್ಡ್ ಅಪ್ಲಿಕೇಶನ್ ಗಳನ್ನು ಬೆಂಬಲಿಸುತ್ತದೆ.[೨] ವಿಂಡೋಸ್ 10ನಲ್ಲಿದ್ದ ಲೈವ್ ಟೈಲ್ ಗಳನ್ನು ವಿಂಡೋಸ್ 11ನಲ್ಲಿ ತೆಗೆದುಹಾಕಲಾಗಿದೆ. ಅವುಗಳನ್ನು ಐಕಾನ್ ಗಳ ಗ್ರಿಡ್ ಆಗಿ ಬದಲಾಯಿಸಲಾಗಿದೆ. ವಿಂಡೋಸ್ 11 ನ ನೂತನ ಅಪ್ ಡೇಟ್ ಗಾತ್ರದಲ್ಲಿ ಶೇ.40 ರಷ್ಟು ಕಡಿಮೆಯಾಗಲಿದೆ.[೩]